‘ಹೇರಿಕೆ ಸಹಬಾಳ್ವೆಯಲ್ಲ, ಸಮಸ್ಯೆ..’; ಭಾಷಾ ವಿವಾದದ ಕುರಿತು ಡಿಎಂಕೆ ಸಂಸದೆ ಕನಿಮೋಳಿ ಪ್ರತಿಕ್ರಿಯೆ

ತ್ರಿಭಾಷಾ ನೀತಿಯ ವಿವಾದಾತ್ಮಕ ವಿಷಯದ ಕುರಿತು ತಮ್ಮ ಪಕ್ಷದ ನಿಲುವನ್ನು ಹಿರಿಯ ಡಿಎಂಕೆ ನಾಯಕಿ ಕನಿಮೋಳಿ ಪುನರುಚ್ಛರಿಸಿದ್ದಾರೆ. “ಕೇಂದ್ರದ ಹಿಂದಿ ಹೇರಿಕೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದೇವೆ, ಭಾಷೆಯನ್ನಲ್ಲ” ಎಂದು ಅವರು ಹೇಳಿದರು. ತಮಿಳು ಮತ್ತು ಹಿಂದಿ ಸಹಬಾಳ್ವೆ ನಡೆಸಲು ಸಾಧ್ಯವಿಲ್ಲವೇ ಎಂದು ಕೇಳಿದಾಗ, “ಖಂಡಿತ ಭಾಷೆಗಳು ಸಹಬಾಳ್ವೆ ನಡೆಸಬಹುದು” ಎಂದು ಅವರು ‘ಎನ್‌ಡಿಟಿವಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇಂದು ತಮಿಳುನಾಡಿನಲ್ಲಿ, ದೇಶದ ವಿವಿಧ ಭಾಗಗಳಿಂದ ವಿಭಿನ್ನ ಭಾಷೆಗಳನ್ನು ಮಾತನಾಡುವ ವಿಭಿನ್ನ ಜನರಿದ್ದಾರೆ ಎಂದು ಅವರು ಹೇಳಿದರು. “ಸಹಬಾಳ್ವೆ ಒಂದು … Continue reading ‘ಹೇರಿಕೆ ಸಹಬಾಳ್ವೆಯಲ್ಲ, ಸಮಸ್ಯೆ..’; ಭಾಷಾ ವಿವಾದದ ಕುರಿತು ಡಿಎಂಕೆ ಸಂಸದೆ ಕನಿಮೋಳಿ ಪ್ರತಿಕ್ರಿಯೆ