ಇಂಡಿಯಾ ಒಕ್ಕೂಟದಿಂದ ಚು.ಆಯೋಗದ ಮುಖ್ಯ ಆಯುಕ್ತರ ವಜಾ ನಿರ್ಣಯಕ್ಕೆ ಚಿಂತನೆ: ವಿಪಕ್ಷಗಳ ತೀವ್ರ ವಾಗ್ದಾಳಿ

ನವದೆಹಲಿ: ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ, ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾ ಮಾಡಲು ಸಂಸತ್ತಿನಲ್ಲಿ ನಿರ್ಣಯ ಮಂಡಿಸಲು ಗಂಭೀರವಾಗಿ ಚಿಂತನೆ ನಡೆಸಿದೆ. ಸೋಮವಾರ (ಆಗಸ್ಟ್ 18, 2025) ನಡೆದ ವಿರೋಧ ಪಕ್ಷಗಳ ಸಂಸದೀಯ ನಾಯಕರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಆಯೋಗವು ‘ತಪ್ಪು ಮಾಹಿತಿ’ ಹರಡುತ್ತಿದೆ ಎಂಬ ಸಿಇಸಿ ಆರೋಪಕ್ಕೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಯಲ್ಲಿ … Continue reading ಇಂಡಿಯಾ ಒಕ್ಕೂಟದಿಂದ ಚು.ಆಯೋಗದ ಮುಖ್ಯ ಆಯುಕ್ತರ ವಜಾ ನಿರ್ಣಯಕ್ಕೆ ಚಿಂತನೆ: ವಿಪಕ್ಷಗಳ ತೀವ್ರ ವಾಗ್ದಾಳಿ