ರಷ್ಯಾದಿಂದ ತೈಲ ಖರೀದಿಸಿ ಉಕ್ರೇನ್ ಯುದ್ದಕ್ಕೆ ಭಾರತವು ಪರೋಕ್ಷ ಧನಸಹಾಯ: ಟ್ರಂಪ್ ಆಡಳಿತದಿಂದ ಆರೋಪ
ವಾಷಿಂಗ್ಟನ್: ಭಾರತವು ರಷ್ಯಾದಿಂದ ತೈಲ ಖರೀದಿಸುವ ಮೂಲಕ ಉಕ್ರೇನ್ ಯುದ್ಧಕ್ಕೆ ಪರೋಕ್ಷವಾಗಿ ಆರ್ಥಿಕ ನೆರವು ನೀಡುತ್ತಿದೆ ಎಂದು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಕಟುವಾಗಿ ಟೀಕಿಸಿದೆ. ಈ ನಿಟ್ಟಿನಲ್ಲಿ ಭಾರತದ ವಿರುದ್ಧ ಅಮೆರಿಕ ತನ್ನ ಒತ್ತಡವನ್ನು ಹೆಚ್ಚಿಸುತ್ತಿದ್ದು, ಟ್ರಂಪ್ ಅವರ ಉನ್ನತ ಅಧಿಕಾರಿಯೊಬ್ಬರು ಭಾರತದ ನೀತಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಅಧ್ಯಕ್ಷರ ಉಪ ಮುಖ್ಯ ಕಾರ್ಯದರ್ಶಿ ಸ್ಟೀಫನ್ ಮಿಲ್ಲರ್, ಫಾಕ್ಸ್ ನ್ಯೂಸ್‌ನ ಸಂದರ್ಶನವೊಂದರಲ್ಲಿ ಮಾತನಾಡಿ, ಭಾರತವು ಅಮೆರಿಕದ ವಸ್ತುಗಳ ಮೇಲೆ “ಬೃಹತ್ ಸುಂಕಗಳನ್ನು” ವಿಧಿಸುತ್ತಿದೆ … Continue reading ರಷ್ಯಾದಿಂದ ತೈಲ ಖರೀದಿಸಿ ಉಕ್ರೇನ್ ಯುದ್ದಕ್ಕೆ ಭಾರತವು ಪರೋಕ್ಷ ಧನಸಹಾಯ: ಟ್ರಂಪ್ ಆಡಳಿತದಿಂದ ಆರೋಪ
Copy and paste this URL into your WordPress site to embed
Copy and paste this code into your site to embed