ಪಾಕಿಸ್ತಾನ ಜೊತೆ ಸಿಂಧೂ ನದಿ ನೀರು ಒಪ್ಪಂದವನ್ನು ಭಾರತ ಪುನಃಸ್ಥಾಪಿಸಲ್ಲ: ಅಮಿತ್ ಶಾ

ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಒಪ್ಪಂದವನ್ನು ಭಾರತ ಎಂದಿಗೂ ಪುನಃಸ್ಥಾಪಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ ಎಂದು ಶನಿವಾರ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು ಭಾರತ ಸರ್ಕಾರವು “ಒಂದು ಹನಿ ನೀರು” ಪಾಕಿಸ್ತಾನಕ್ಕೆ ಹೋಗದಂತೆ ನೋಡಿಕೊಳ್ಳುತ್ತದೆ ಎಂದು ಹೇಳಿದ್ದರು. ಪಾಕಿಸ್ತಾನ ಜೊತೆ ಸಿಂಧೂ ಭಾರತವು ತನಗೆ ನ್ಯಾಯಯುತವಾಗಿ ಸೇರಿರುವ ನೀರನ್ನು ಬಳಸುತ್ತದೆ ಮತ್ತು ಪಾಕಿಸ್ತಾನವು ಅನಗತ್ಯವಾಗಿ ಪಡೆಯುತ್ತಿರುವ ನೀರಿನ … Continue reading ಪಾಕಿಸ್ತಾನ ಜೊತೆ ಸಿಂಧೂ ನದಿ ನೀರು ಒಪ್ಪಂದವನ್ನು ಭಾರತ ಪುನಃಸ್ಥಾಪಿಸಲ್ಲ: ಅಮಿತ್ ಶಾ