ಕೊರೊನಾ ಸಮಯಕ್ಕಿಂತ ಇಳಿಯುತ್ತಿರುವ ಭಾರತದ ಜಿಡಿಪಿ: ಕೇಂದ್ರ ಸರ್ಕಾರ
2024-25ನೇ ಹಣಕಾಸು ವರ್ಷದಲ್ಲಿ ಭಾರತದ ನೈಜ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ)ವು 6.5%ಕ್ಕೆ ಇಳಿದಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ ತಾತ್ಕಾಲಿಕ ಅಂದಾಜಿನಲ್ಲಿ ತೋರಿಸಲಾಗಿದೆ. ಕೊರೊನಾ ಸಮಯಕ್ಕಿಂತ 2020-21ರ ಕೋವಿಡ್-19 ಸಾಂಕ್ರಾಮಿಕ ವರ್ಷದ ನಂತರದ ನಿಧಾನಗತಿಯ ಬೆಳವಣಿಗೆ ದರ ಇದಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ. 2023-24ರ ಹಣಕಾಸು ವರ್ಷದಲ್ಲಿ, ದೇಶದ ನೈಜ ಒಟ್ಟು ದೇಶೀಯ ಉತ್ಪನ್ನವು 9.2% ರಷ್ಟಿತ್ತು. 2024-25ರ ನಾಲ್ಕನೇ ತ್ರೈಮಾಸಿಕದಲ್ಲಿ ನೈಜ ಜಿ ಡಿಪಿ 7.4% ರಷ್ಟು ಬೆಳವಣಿಗೆ ಕಂಡಿದೆ … Continue reading ಕೊರೊನಾ ಸಮಯಕ್ಕಿಂತ ಇಳಿಯುತ್ತಿರುವ ಭಾರತದ ಜಿಡಿಪಿ: ಕೇಂದ್ರ ಸರ್ಕಾರ
Copy and paste this URL into your WordPress site to embed
Copy and paste this code into your site to embed