ಅಮಾನವೀಯ ಕೃತ್ಯ; ಕುಂಭಮೇಳದಲ್ಲಿ ಭಾಗವಹಿಸಲು ವೃದ್ಧ ತಾಯಿಯನ್ನೆ ಮನೆಯಲ್ಲಿಯೇ ಬಂಧಿಸಿಟ್ಟ ಮಗ

ತನ್ನ ಮನೆಯೊಳಗೆ ಬಂಧಿಸಲ್ಪಟ್ಟಿದ್ದ ವೃದ್ಧ ಮಹಿಳೆಯನ್ನು ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ರಕ್ಷಿಸಲಾಗಿದೆ. ಮಹಿಳೆಯನ್ನು ಆಕೆಯ ಮಗ ಮನೆಯೊಳಗೆ ಬಂಧಿಸಿದ್ದ, ನಂತರ ಮಹಾ ಕುಂಭಮೇಳದಲ್ಲಿ ಭಾಗವಹಿಸಲು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಪ್ರಯಾಗ್‌ರಾಜ್‌ಗೆ ಪ್ರಯಾಣ ಬೆಳೆಸಿದ್ದ ಎಂದು ವರದಿಯಿಂದ ತಿಳಿದುಬಂದಿದೆ. ಮೂರು ದಿನಗಳ ಕಾಲ, ವೃದ್ಧ ಮಹಿಳೆ ಅನ್ನ-ನೀರು ಇಲ್ಲದೆ ಬದುಕುಳಿದಿದ್ದರು. ಹಸಿವು ಮತ್ತು ಸಂಕಟದ ಕೂಗು ನೆರೆಹೊರೆಯವರನ್ನು ತಲುಪಿದಾಗ, ಸ್ಥಳೀಯರು ಬಾಗಿಲು ಒಡೆದು ಒಳಗೆ ನೋಡಿದಾಗ ದಿಗ್ಭ್ರಮೆಗೊಂಡರು. ಹಸಿವಿನಿಂದ ದುರ್ಬಲಗೊಂಡ ಮಹಿಳೆ ಬದುಕಲು ಪ್ಲಾಸ್ಟಿಕ್ ತಿನ್ನಲು ಪ್ರಯತ್ನಿಸುತ್ತಿದ್ದಳು. … Continue reading ಅಮಾನವೀಯ ಕೃತ್ಯ; ಕುಂಭಮೇಳದಲ್ಲಿ ಭಾಗವಹಿಸಲು ವೃದ್ಧ ತಾಯಿಯನ್ನೆ ಮನೆಯಲ್ಲಿಯೇ ಬಂಧಿಸಿಟ್ಟ ಮಗ