ಆರ್‌ಎಸ್‌ಎಸ್ ಎನ್ನುವ ಛಾಯಾ ಪ್ರಭುತ್ವದ (ಶ್ಯಾಡೋ ಸರ್ಕಾರ) ಆರಂಭದ ದಿನಗಳು

1925ರಂದು ಸ್ಥಾಪನೆಯಾದ ಆರ್‌ಎಸ್‌ಎಸ್ ಸಂಘಟನೆ ನೂರು ವರ್ಷಗಳ ನಂತರ ಒಂದು ’ಡೀಪ್ ಸ್ಟೇಟ್’ ಆಗಿ ಬೆಳೆದಿದೆ. ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ, ಸಮಾಜದ ಎಲ್ಲಾ ವಲಯಗಳಲ್ಲಿ ತನ್ನ ಸಿದ್ಧಾಂತದ ಹಿತಾಸಕ್ತಿಯನ್ನು ಹಬ್ಬಿಸಿದೆ. ಪ್ರಭುತ್ವದ ನೀತಿಯನ್ನು ಪ್ರಭಾವಿಸುವ ಮಟ್ಟಕ್ಕೆ ವ್ಯಾಪಿಸಿಕೊಂಡಿದೆ. ಭಾರತದಂತಹ ಆಂಶಿಕ ಪ್ರಜಾಪ್ರಭುತ್ವದಲ್ಲಿ ಆರ್‌ಎಸ್‌ಎಸ್ ಒಂದು ಛಾಯಾ ಪ್ರಭುತ್ವವಾಗಿದೆ (ಶ್ಯಾಡೋ ಸರ್ಕಾರ). ಇದರ ಕುರಿತು ವಿವರವಾಗಿ ಚರ್ಚಿಸಬೇಕಿದೆ. ಇದರ ಆರಂಭವೂ ಸಹ ಕುತೂಹಲಕಾರಿಯಾಗಿದೆ. ವಾಲ್ಟರ್ ಅಂಡರ್ಸನ್ ’1916ರಲ್ಲಿ ಲಕ್ನೋದಲ್ಲಿನ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವಿನ ಒಡಂಬಡಿಕೆಯ ಪ್ರಕಾರ … Continue reading ಆರ್‌ಎಸ್‌ಎಸ್ ಎನ್ನುವ ಛಾಯಾ ಪ್ರಭುತ್ವದ (ಶ್ಯಾಡೋ ಸರ್ಕಾರ) ಆರಂಭದ ದಿನಗಳು