ಒಳಮೀಸಲಾತಿಯಲ್ಲಿ ಅಲೆಮಾರಿಗಳಿಗೆ ಚಾರಿತ್ರಿಕ ದ್ರೋಹ! ತಬ್ಬಲಿ ಸಮುದಾಯಗಳಿಂದ ಬೃಹತ್ ‘ಬೆಂಗಳೂರು ಚಲೋ’

ಜಸ್ಟೀಸ್ ನಾಗಮೋಹನ್‌ ದಾಸ್ ಏಕ ಸದಸ್ಯತ್ವ ಆಯೋಗದ ವರದಿ ಅನ್ವಯ, ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಮೀಸಲಿಟ್ಟಿದ್ದ ಪ್ರತ್ಯೇಕ ಮೀಸಲಾತಿಯನ್ನು ಸ್ಪೃಶ್ಯ ಜಾತಿಗಳಿರುವ ‘ಸಿ’ ಗುಂಪಿಗೆ (ಲಂಬಾಣಿ, ಭೋವಿ, ಕೊರಚ, ಕೊರಮ ಮತ್ತು ಇತರೆ ಜಾತಿಗಳು) ಸೇರಿಸಿರುವುದು ತಬ್ಬಲಿ ಸಮುದಾಯಗಳಿಗೆ ಎಸಗಿರುವ ಚಾರಿತ್ರಿಕ ದ್ರೋಹವಾಗಿದೆ ಎಂದು ‘ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ’ ಬೃಹತ್ ‘ಬೆಂಗಳೂರು ಚಲೋ’ ಪ್ರತಿಭಟನೆಗೆ ಕರೆ ನೀಡಿದೆ. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಒಳಮೀಸಲಾತಿ ಹೋರಾಟ ಇಂದಿಗೆ 22 ನೇ ದಿನಕ್ಕೆ ಕಾಲಿಟ್ಟಿದೆ. … Continue reading ಒಳಮೀಸಲಾತಿಯಲ್ಲಿ ಅಲೆಮಾರಿಗಳಿಗೆ ಚಾರಿತ್ರಿಕ ದ್ರೋಹ! ತಬ್ಬಲಿ ಸಮುದಾಯಗಳಿಂದ ಬೃಹತ್ ‘ಬೆಂಗಳೂರು ಚಲೋ’