ಒಳ ಮೀಸಲಾತಿ ವಿವಾದ ಇತ್ಯರ್ಥಗೊಳ್ಳಲೇಬೇಕು; ಏಕೆ ಮತ್ತು ಹೇಗೆ?: ಕರ್ನಾಟಕ ಜನಶಕ್ತಿಯಿಂದ ಹೇಳಿಕೆ

ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಶಿಪಾರಸ್ಸು ಮಾಡಿರುವ ಡಾ. ನಾಗಮೋಹನ್‌ ದಾಸ್‌ ವರದಿಯನ್ನು ಮತ್ತೆ ಮುಂದಕ್ಕೆ ತಗೆದುಕೊಂಡು ಹೋಗದೆ, ಎಲ್ಲಾ ಶೋಷಿತ ಸಮುದಾಯಗಳ ಆತಂಕಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮಾರ್ಪಾಡುಗಳ ಜೊತೆ, ಈ ಕೂಡಲೇ ಜಾರಿ ಮಾಡಬೇಕೆಂದು ಕರ್ನಾಟಕ ಜನಶಕ್ತಿ ಹೇಳಿದೆ. ಈ ಕುರಿತು ಸಂಘಟನೆಯ ಪರವಾಗಿ ನೂರ್‌ ಶ್ರೀಧರ್‌, ಮಲ್ಲಿಗೆ ಸಿರಿಮನೆ, ಕೆ.ಎಲ್. ಅಶೋಕ್,  ಕುಮಾರ್‌ ಸಮತಳ ಅವರು ಹೇಳಿಕೆ ಹೊರಡಿಸಿ, ಖಾಸಗೀಕರಣ ಹಾಗೂ ಗುತ್ತಿಗೆಕರಣಗಳು ಮೀಸಲಾತಿಯನ್ನು ನೆಲಸಮ ಮಾಡುತ್ತಾ ಹೋಗುತ್ತಿರುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಎಲ್ಲಾ … Continue reading ಒಳ ಮೀಸಲಾತಿ ವಿವಾದ ಇತ್ಯರ್ಥಗೊಳ್ಳಲೇಬೇಕು; ಏಕೆ ಮತ್ತು ಹೇಗೆ?: ಕರ್ನಾಟಕ ಜನಶಕ್ತಿಯಿಂದ ಹೇಳಿಕೆ