ಒಳಮೀಸಲಾತಿ ಹೋರಾಟ| 30 ವರ್ಷಗಳ ಹೋರಾಟದ ಫಲವಾಗಿ ಒಂದು ಹಣ್ಣು ಸಿಗುತ್ತಿದೆ, ಅದನ್ನು ಕಳೆದುಕೊಳ್ಳಬಾರದು: ಪಿಚ್ಚಳ್ಳಿ ಶ್ರೀನಿವಾಸ್

ನಮ್ಮ 30 ವರ್ಷಗಳ ಹೋರಾಟದ ಫಲವಾಗಿ ಇಂದು ಒಂದು ಹಣ್ಣು ಸಿಗುತ್ತಿದೆ, ಅದನ್ನು ನಾವು ಕಳೆದುಕೊಳ್ಳಬಾರದು. ಒಳ ಮೀಸಲಾತಿ ಸಂಬಂಧ ಜಸ್ಟೀಸ್ ನಾಗಮೋಹನ್‌ ದಾಸ್ ನೀಡಿರುವ ವರದಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅದನ್ನು ಸರಿಪಡಿಸಕೊಂಡು ಜಾರಿಗಾಗಿ ಆಗ್ರಹಿಸಬೇಕು ಎಂದು ಹಿರಿಯ ಕಲಾವಿದರು ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರಾದ ಪಿಚ್ಚಳ್ಳಿ ಶ್ರೀನಿವಾಸ್ ಸಲಹೆ ನೀಡಿದರು. ಒಳಮೀಸಲಾತಿ ಜಾರಿ ಸಂಬಂಧ ಜಸ್ಟೀಸ್ ನಾಗಮೋಹನ್‌ ದಾಸ್ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಇದೇ ಮಳೆಗಾಲ ಅಧಿವೇಶನದಲ್ಲಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನ … Continue reading ಒಳಮೀಸಲಾತಿ ಹೋರಾಟ| 30 ವರ್ಷಗಳ ಹೋರಾಟದ ಫಲವಾಗಿ ಒಂದು ಹಣ್ಣು ಸಿಗುತ್ತಿದೆ, ಅದನ್ನು ಕಳೆದುಕೊಳ್ಳಬಾರದು: ಪಿಚ್ಚಳ್ಳಿ ಶ್ರೀನಿವಾಸ್