ಎ.ಕೆ.ಶಿಬುರಾಜ್ ಅವರು ನಕ್ಸಲ್ ಸಂಘರ್ಷದ ಬರಹಗಾರ್ತಿ, ಮಾನವ ಹಕ್ಕುಗಳ ವಕೀಲೆ ಬೆಲಾ ಭಾಟಿಯಾ ಅವರೊಂದಿಗೆ ನಡೆಸಿದ ಸಂದರ್ಶನವು ತೆಲುಗಿನ ‘ಮಹಿಳಾ ಮಾರ್ಗಂ’ ಪತ್ರಿಕೆ ಜೂನ್-ಆಗಸ್ಟ್ 2025ನಲ್ಲಿ ಪ್ರಕಟವಾಗಿತ್ತು. ಇದನ್ನು ತೆಲುಗಿಗೆ ಕೆ.ಪದ್ಮ ಅವರು ಅನುವಾದಿಸಿದ್ದಾರೆ. ಇಂಗ್ಲಿಷ್ ಮೂಲ: ಎ.ಕೆ.ಶಿಬುರಾಜ್ (ಕೇರಳ) (ತೆಲುಗು ಅನುವಾದ: ಕೆ. ಪದ್ಮ) ಬೆಲಾ ಭಾಟಿಯಾ ಬರಹಗಾರ್ತಿ, ಸಂಶೋಧಕಿ ಮತ್ತು ಮಾನವ ಹಕ್ಕುಗಳ ವಕೀಲೆ. ಅವರು ಛತ್ತೀಸ್‌ಗಢದ ಬಸ್ತಾರ್ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಮಧ್ಯ ಬಿಹಾರದ ನಕ್ಸಲ್ ಚಳವಳಿಯ ಕುರಿತು ನಡೆಸಿದ ಸಂಶೋಧನೆಗಾಗಿ … Continue reading ನಕ್ಸಲ್ ಸಂಘರ್ಷದ ಬರಹಗಾರ್ತಿ ಬೆಲಾ ಭಾಟಿಯಾರೊಂದಿಗೆ ಸಂದರ್ಶನ: ಆಪರೇಷನ್ ಖಗಾರ್; ಕಾರ್ಪೊರೇಟ್ ಲೂಟಿಗಾಗಿ ಆದಿವಾಸಿಗಳ ದಮನ
Copy and paste this URL into your WordPress site to embed
Copy and paste this code into your site to embed