ಇರಾನ್-ಇಸ್ರೇಲ್ ಸಂಘರ್ಷ: ಕದನವಿರಾಮದ ನಂತರವೂ ಅನಿಶ್ಚಿತತೆ

ಅಮೆರಿಕ, ಇಸ್ರೇಲ್ ಮತ್ತು ಇರಾನ್‌ಗಳಿಗೆ ಆದ ಲಾಭವೇನು? ಇರಾನ್ ಮತ್ತು ಇಸ್ರೇಲ್ ನಡುವೆ 12 ದಿನಗಳ ಕಾಲ ನಡೆದ ತೀವ್ರ ಸಂಘರ್ಷವು ಅಮೆರಿಕದ ನೇರ ಹಸ್ತಕ್ಷೇಪದ ನಂತರ ಕದನವಿರಾಮ ಜಾರಿಯಾಗಿದೆ. ಈ ಕದನವಿರಾಮವು ಹಲವು ಅನಿಶ್ಚಿತತೆಗಳು ಮತ್ತು ಬಗೆಹರಿಯದ ಪ್ರಶ್ನೆಗಳನ್ನು ಉಳಿಸಿದೆ. ಇಸ್ರೇಲ್‌ ‘ಆಪರೇಷನ್ ರೈಸಿಂಗ್ ಲಯನ್’ ಎಂಬ ವಾಯುಪಡೆಯ ಕಾರ್ಯಾಚರಣೆಯನ್ನು ಜೂನ್ 13ರಂದು ಇರಾನ್ ಮೇಲೆ ಆರಂಭಿಸಿತು. ಇರಾನ್‌ನ ಪರಮಾಣು ಮತ್ತು ದೂರಗಾಮಿ ಕ್ಷಿಪಣಿ ಯೋಜನೆಗಳು “ನಮಗೆ ಅಸ್ತಿತ್ವದ ಬೆದರಿಕೆ” ಎಂದು ಅದರ ಮೇಲಿನ ವಾಯುದಾಳಿಗೆ … Continue reading ಇರಾನ್-ಇಸ್ರೇಲ್ ಸಂಘರ್ಷ: ಕದನವಿರಾಮದ ನಂತರವೂ ಅನಿಶ್ಚಿತತೆ