ಇಸ್ರೇಲ್ ವಿರುದ್ಧ ಮೊದಲ ಬಾರಿಗೆ ಅತಿ ಭಾರವಾದ ಸೆಜ್ಜಿಲ್ ಕ್ಷಿಪಣಿ ಬಳಸಿದ ಇರಾನ್

ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಾಗಲೇ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಇಸ್ರೇಲ್ ಮೇಲಿನ ದಾಳಿಯಲ್ಲಿ ಮೊದಲ ಬಾರಿಗೆ ಅತಿ ಭಾರವಾದ, ದೀರ್ಘ-ಶ್ರೇಣಿಯ ‘ಸೆಜ್ಜಿಲ್’ ಕ್ಷಿಪಣಿಯನ್ನು ಬಳಸಿದೆ ಎಂಬುದನ್ನು ದೃಢಪಡಿಸಿದೆ. ಜೂನ್ 18 ರ ಬುಧವಾರ ರಾತ್ರಿ ಆಪರೇಷನ್ ಟ್ರೂ ಪ್ರಾಮಿಸ್ III ರ ಭಾಗವಾಗಿ ಐಆರ್‌ಜಿಸಿ ಝಿಯೋನಿಸ್ಟ್ ಆಡಳಿತದ ವಿರುದ್ಧ ಪ್ರತೀಕಾರದ ಕ್ಷಿಪಣಿ ದಾಳಿಯ 12 ನೇ ಅಲೆಯನ್ನು ಪ್ರಯೋಗಿಸಿದೆ ಎಂದು ಭಾರತದಲ್ಲಿನ ಇರಾನ್‌ನ ರಾಯಭಾರ ಕಚೇರಿ ಮತ್ತು ತಸ್ನಿಮ್ ಸುದ್ದಿ ಸಂಸ್ಥೆ … Continue reading ಇಸ್ರೇಲ್ ವಿರುದ್ಧ ಮೊದಲ ಬಾರಿಗೆ ಅತಿ ಭಾರವಾದ ಸೆಜ್ಜಿಲ್ ಕ್ಷಿಪಣಿ ಬಳಸಿದ ಇರಾನ್