ಈಶ್ವರ ಅಲ್ಲಾ ತೇರೋ ನಾಮ್ ವಿವಾದ: ಈ ಭಜನೆ ಹಾಡುವುದನ್ನು ಮುಂದುವರಿಸುತ್ತೇನೆ; ಜನಪದ ಗಾಯಕಿ ದೇವಿ

ಪಾಟ್ನಾ: ಪಾಟ್ನಾದಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ನಾನು ಹಾಡಿದ “ಈಶ್ವರ ಅಲ್ಲಾ ತೇರೋ ನಾಮ್” ವಿವಾದದ ನಂತರ ಬಿಜೆಪಿಯವರಿಂದ ನನಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಲಾಯಿತು. ಈ ಕ್ಷಮೆಯನ್ನು ಹೃದಯಾಂತರಾಳದಿಂದ ನಾನು ಯಾಚಿಸಿಲ್ಲ ಎಂದು ಜನಪದ ಗಾಯಕಿ ದೇವಿ ಹೇಳಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಡಿಸೆಂಬರ್ 25 ರಂದು ಗಾಂಧಿ ಮೈದಾನದ ಬಾಪು ಆಡಿಟೋರಿಯಂನಲ್ಲಿ ಮೇನ್ ಅಟಲ್ ರಹುಂಗಾ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಖ್ಯಾತ ಜನಪದ ಕಲಾವಿದೆ ದೇವಿ ಅವರನ್ನು … Continue reading ಈಶ್ವರ ಅಲ್ಲಾ ತೇರೋ ನಾಮ್ ವಿವಾದ: ಈ ಭಜನೆ ಹಾಡುವುದನ್ನು ಮುಂದುವರಿಸುತ್ತೇನೆ; ಜನಪದ ಗಾಯಕಿ ದೇವಿ