ಗಾಜಾದಲ್ಲಿ ಹೊಸ ದಾಳಿ ಪ್ರಾರಂಭಿಸುವುದಾಗಿ ಘೋಷಿಸಿದ ಇಸ್ರೇಲ್

ಇಸ್ರೇಲ್ ಶನಿವಾರ ಗಾಜಾದಲ್ಲಿ ಹೊಸ ಪ್ರಮುಖ ದಾಳಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಕಳೆದ ಕೆಲವು ದಿನಗಳಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ದಾಳಿಗಳು ಪ್ಯಾಲೆಸ್ತೀನಿಯನ್ ಪ್ರದೇಶದ ಮೇಲೆ ಹೊಸ ದಾಳಿಗಳ ‘ಆರಂಭಿಕ ಹಂತಗಳು’ ಎಂದು ಹೇಳಿಕೊಂಡಿದೆ. ಈ ದಾಳಿಗಳು ಅಪಹರಣಕ್ಕೊಳಗಾದ ಸೈನಿಕರ ಬಿಡುಗಡೆ ಮತ್ತು ಹಮಾಸ್ ಸೋಲು ಸೇರಿದಂತೆ ಯುದ್ಧದ ಎಲ್ಲಾ ಉದ್ದೇಶಗಳನ್ನು ಸಾಧಿಸಲು ಗಾಜಾ ಪಟ್ಟಿಯಲ್ಲಿ ಯುದ್ಧದ ವಿಸ್ತರಣೆಯ ಭಾಗವಾಗಿದೆ ಎಂದು ಇಸ್ರೇಲ್ ಸೇನೆ ಟೆಲಿಗ್ರಾಮ್‌ನಲ್ಲಿ ತಿಳಿಸಿದೆ. ಇಸ್ರೇಲ್ ರಕ್ಷಣಾ ಪಡೆಗಳ ಹೇಳಿಕೆಯಲ್ಲಿ, “ಆಪರೇಷನ್ ಗಿಡಿಯಾನ್ಸ್ … Continue reading ಗಾಜಾದಲ್ಲಿ ಹೊಸ ದಾಳಿ ಪ್ರಾರಂಭಿಸುವುದಾಗಿ ಘೋಷಿಸಿದ ಇಸ್ರೇಲ್