ಪ್ಯಾಲೆಸ್ತೀನಿಯನ್ನರ ನೆರವು ವಿತರಣಾ ಸ್ಥಳದ ಮೇಲೆ ಇಸ್ರೇಲ್ ದಾಳಿ; ಕನಿಷ್ಠ 30 ಜನ ಸಾವು

ರಫಾದಲ್ಲಿ ಅಮೆರಿಕ ಬೆಂಬಲಿತ ಗಾಜಾ ಮಾನವೀಯ ಪ್ರತಿಷ್ಠಾನವು ಸ್ಥಾಪಿಸಿದ ನೆರವು ವಿತರಣಾ ಕೇಂದ್ರದ ಬಳಿ ಜಮಾಯಿಸಿದ್ದ ಹಸಿವಿನಿಂದ ಬಳಲುತ್ತಿರುವ ಪ್ಯಾಲೆಸ್ತೀನಿಯನ್ನರ ಮೇಲೆ ಇಸ್ರೇಲ್ ಶನಿವಾರ ದಾಳಿ ನಡೆಸಿ ಕನಿಷ್ಠ 30 ಜನರನ್ನು ಕೊಂದು 120 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದೆ. ಗಾಜಾದಲ್ಲಿರುವ ಸರ್ಕಾರಿ ಮಾಧ್ಯಮ ಕಚೇರಿಷ ಹೇಳಿಕೆ ಪ್ರಕಾರ, “ಹತ್ಯೆಗಳು ಈ ಪ್ರದೇಶಗಳ ಸ್ವರೂಪವನ್ನು ಸಾಮೂಹಿಕ ಸಾವಿನ ಬಲೆಗಳಾಗಿ ಪ್ರತಿಬಿಂಬಿಸುತ್ತವೆ, ಮಾನವೀಯ ಪರಿಹಾರ ಕೇಂದ್ರಗಳಲ್ಲ” ಎಂದು ಹೇಳಿದೆ. “ಈ ಘಟನೆಗಳು ಯುದ್ಧದ ಸಾಧನವಾಗಿ ಸಹಾಯದ ವ್ಯವಸ್ಥಿತ ಮತ್ತು … Continue reading ಪ್ಯಾಲೆಸ್ತೀನಿಯನ್ನರ ನೆರವು ವಿತರಣಾ ಸ್ಥಳದ ಮೇಲೆ ಇಸ್ರೇಲ್ ದಾಳಿ; ಕನಿಷ್ಠ 30 ಜನ ಸಾವು