ಇಸ್ರೇಲಿನಿಂದ ಪಶ್ಚಿಮ ದಂಡೆಯಲ್ಲಿ 40,000 ಫೆಲೆಸ್ತೀನಿಯನ್ನರ ಬಲವಂತದ ಸ್ಥಳಾಂತರ: ವಿಶ್ವಸಂಸ್ಥೆ

ಪಶ್ಚಿಮ ದಂಡೆಯ ಉತ್ತರ ಭಾಗದಲ್ಲಿ ಫೆಲೆಸ್ತೀನಿ ಸಮುದಾಯಗಳ ಬಲವಂತದ ಸ್ಥಳಾಂತರವು ಆತಂಕಕಾರಿ ವೇಗದಲ್ಲಿ ಹೆಚ್ಚುತ್ತಿದೆ ಎಂದು ಫೆಲೆಸ್ತೀನಿ ನಿರಾಶ್ರಿತರಿಗೆ ಸಹಾಯ ಮಾಡುವ ವಿಶ್ವಸಂಸ್ಥೆಯ ಸಂಸ್ಥೆ UNRWA  ಎಚ್ಚರಿಸಿದೆ. ಜನವರಿ 21ರಂದು ಇಸ್ರೇಲಿ ಪಡೆಗಳು ಆಪರೇಷನ್ ಐರನ್ ವಾಲ್ ಅನ್ನು ಪ್ರಾರಂಭಿಸಿದ ನಂತರ ಹಲವಾರು ನಿರಾಶ್ರಿತರ ಶಿಬಿರಗಳು ಬಹುತೇಕ ಖಾಲಿಯಾಗಿವೆ. ಇದು ಎರಡನೇ ಇಂಟಿಫಾಡಾದ ನಂತರ ಪಶ್ಚಿಮ ದಂಡೆಯಲ್ಲಿ ನಡೆದ ಅತಿ ದೀರ್ಘದ ಕಾರ್ಯಾಚರಣೆಯಾಗಿದೆ ಎಂದು ಏಜೆನ್ಸಿ ತಿಳಿಸಿದೆ. ಇಸ್ರೇಲಿನ ಕಾರ್ಯಾಚರಣೆಯು ಜೆನಿನ್ ಶಿಬಿರದಲ್ಲಿ ಮೊದಲು ಪ್ರಾರಂಭವಾಯಿತು. ನಂತರ … Continue reading ಇಸ್ರೇಲಿನಿಂದ ಪಶ್ಚಿಮ ದಂಡೆಯಲ್ಲಿ 40,000 ಫೆಲೆಸ್ತೀನಿಯನ್ನರ ಬಲವಂತದ ಸ್ಥಳಾಂತರ: ವಿಶ್ವಸಂಸ್ಥೆ