ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್ ದಾಳಿ; ನಾಲ್ವರು ಪ್ಯಾಲೆಸ್ತೀನಿಯನ್ ಪತ್ರಕರ್ತರು ಸಾವು
ಜೂನ್ 5, ಗುರುವಾರ ಗಾಜಾ ನಗರದ ಅಲ್-ಅಹ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಆವರಣದಲ್ಲಿ ಇಸ್ರೇಲ್ ನಡೆಸಿದ ಇತ್ತೀಚಿನ ದಾಳಿಯಲ್ಲಿ ಕನಿಷ್ಠ ನಾಲ್ವರು ಪ್ಯಾಲೆಸ್ತೀನಿಯನ್ ಪತ್ರಕರ್ತರು ಸಾವನ್ನಪ್ಪಿದ್ದಾರೆ. ಮರಣ ಹೊಂದಿದ ಪತ್ರಕರ್ತರನ್ನು ಇಸ್ಮಾಯಿಲ್ ಬಾದಾ- ಪ್ಯಾಲೆಸ್ತೀನಿಯನ್ ಟಿವಿ ಕ್ಯಾಮೆರಾಮನ್, ಸುಲೈಮಾನ್ ಹಜ್ಜಾಜ್ – ವರದಿಗಾರ, ಸಮೀರ್ ಅಲ್-ರಿಫಾಯಿ – ಶ್ಮ್ಸ್ ಸುದ್ದಿ ಸಂಸ್ಥೆ, ಅಹ್ಮದ್ ಖಲಾಜಾ ಎಂದು ಗುರುತಿಸಲಾಗಿದೆ. 160 ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಉತ್ತರ ಗಾಜಾದ ಏಕೈಕ ಡಯಾಲಿಸಿಸ್ ಕೇಂದ್ರವನ್ನು ಇಸ್ರೇಲ್ ನಾಶಪಡಿಸಿದೆ ದಾಳಿಯಲ್ಲಿ ಹಲವಾರು ಇತರ ಪತ್ರಕರ್ತರು … Continue reading ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್ ದಾಳಿ; ನಾಲ್ವರು ಪ್ಯಾಲೆಸ್ತೀನಿಯನ್ ಪತ್ರಕರ್ತರು ಸಾವು
Copy and paste this URL into your WordPress site to embed
Copy and paste this code into your site to embed