ಮುಂದುವರಿದ ಇಸ್ರೇಲ್ ಆಕ್ರಮಣ | ಗಾಝಾದಲ್ಲಿ 84 ಸಾವು, ಲೆಬನಾನ್‌ನಲ್ಲೂ ಹಲವರ ಹತ್ಯೆ

ಕದನ ವಿರಾಮದ ಜಾಗತಿಕ ಆಗ್ರಹ, ವಿಶ್ವಸಂಸ್ಥೆಯ ಹಲವು ನಿರ್ಣಯಗಳು ಮತ್ತು ವಿವಿಧ ರಾಷ್ಟ್ರಗಳ ಮಧ್ಯಸ್ಥಿಕೆಯ ಮಾತುಕತೆಗಳ ಹೊರತಾಗಿಯೂ ಗಾಝಾ ಮತ್ತು ಲೆಬನಾನ್‌ನಲ್ಲಿ ಇಸ್ರೇಲ್ ತನ್ನ ಮಾರಣಹೋಮ ಮುಂದುವರೆಸಿದೆ. ಇಂದು (ನ.2) ಅಲ್‌-ಜಝೀರಾ ಪ್ರಕಟಿಸಿರುವ ವರದಿಯ ಪ್ರಕಾರ, ಉತ್ತರ ಗಾಝಾದ ವಸತಿ ಕಟ್ಟಡಗಳ ಮೇಲೆ ಎರಡು ವಾಯುದಾಳಿಗಳನ್ನು ಮಾಡಿರುವ ಇಸ್ರೇಲ್, 50 ಮಕ್ಕಳು ಸೇರಿದಂತೆ 84 ಜನರನ್ನು ಹತ್ಯೆ ಮಾಡಿದೆ. ಈ ನಡುವೆ, ಇಸ್ರೇಲ್‌ಗೆ ಯುದ್ದ ನೌಕೆಗಳು, ಫೈಟರ್‌ ಜೆಟ್‌ಗಳು, ಬಾಂಬ್ ಸೇರಿದಂತೆ ವಿವಿಧ ರೀತಿಯ ಶಸ್ತ್ರಾಗಳ ಪೂರೈಕೆಯನ್ನು … Continue reading ಮುಂದುವರಿದ ಇಸ್ರೇಲ್ ಆಕ್ರಮಣ | ಗಾಝಾದಲ್ಲಿ 84 ಸಾವು, ಲೆಬನಾನ್‌ನಲ್ಲೂ ಹಲವರ ಹತ್ಯೆ