ಜಮ್ಮು-ಕಾಶ್ಮೀರ ಮೇಘಸ್ಪೋಟ| ಕಿಶ್ತ್ವಾರ್‌ನಲ್ಲಿ ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ; ಎನ್‌ಡಿಆರ್‌ಎಫ್‌ ಕಾರ್ಯಾಚರಣೆ

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಮೇಘಸ್ಫೋಟ ಪೀಡಿತ ಚೋಸಿತಿ ಗ್ರಾಮಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ತಂಡ ಆಗಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರಕ ಪ್ರವಾಹದಿಂದ ಸಮುದಾಯ ಅಡುಗೆಮನೆ ಕೊಚ್ಚಿ ಹೋಗಿದ್ದು, ಹೆಚ್ಚಿನವರು ಯಾತ್ರಿಕರು ಸೇರಿದಂತೆ ಕನಿಷ್ಠ 56 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ದುರಂತ ಸಂಭವಿಸಿದಾಗ ಯಾತ್ರಿಕರಿಂದ ತುಂಬಿದ್ದ ಅಡುಗೆಮನೆ ಹಾನಿಗೀಡಾಗಿದೆ. ಸ್ವಲ್ಪ ಸಮಯದ ನಂತರ, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಬೃಹತ್ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. … Continue reading ಜಮ್ಮು-ಕಾಶ್ಮೀರ ಮೇಘಸ್ಪೋಟ| ಕಿಶ್ತ್ವಾರ್‌ನಲ್ಲಿ ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ; ಎನ್‌ಡಿಆರ್‌ಎಫ್‌ ಕಾರ್ಯಾಚರಣೆ