ಜಮ್ಮು-ಕಾಶ್ಮೀರ: ಜಾತಿ ಆಧಾರಿತ ಪ್ರತ್ಯೇಕತೆ ನಿಷೇಧಕ್ಕೆ ಜೈಲು ಕೈಪಿಡಿಗೆ ತಿದ್ದುಪಡಿ

ಕೈದಿಗಳ ಘನತೆ ಮತ್ತು ಸಮಾನತೆಯನ್ನು ಖಚಿತಪಡಿಸಿಕೊಳ್ಳಲು, ಜಮ್ಮು ಮತ್ತು ಕಾಶ್ಮೀರ ಆಡಳಿತವು ಕೇಂದ್ರಾಡಳಿತ ಪ್ರದೇಶದ ಜೈಲು ಕೈಪಿಡಿ -2022 ಅನ್ನು ತಿದ್ದುಪಡಿ ಮಾಡಿದೆ. ಜೈಲುಗಳಲ್ಲಿ ಜಾತಿ ಆಧಾರಿತ ಪ್ರತ್ಯೇಕತೆಯನ್ನು ಸ್ಪಷ್ಟವಾಗಿ ನಿಷೇಧಕ್ಕೆ ಹಾಗೂ ‘ಅಭ್ಯಾಸ ಅಪರಾಧಿ’ ಎಂಬ ಪದದ ಸ್ಪಷ್ಟ ವ್ಯಾಖ್ಯಾನವನ್ನು ಪರಿಚಯಿಸಲು ಮುಂದಾಗಿದೆ. ಲೆಫ್ಟಿನೆಂಟ್ ಗವರ್ನರ್ ನೇತೃತ್ವದ ಆಡಳಿತವು ಕೈಗೊಂಡ ತಿದ್ದುಪಡಿಗಳು, ಮಾನವ ಹಕ್ಕುಗಳು ಮತ್ತು ಸಮಾನತೆ ಮತ್ತು ತಾರತಮ್ಯವಿಲ್ಲದ ಸಾಂವಿಧಾನಿಕ ತತ್ವಗಳಿಗೆ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತವೆ. ಇದು ಜೈಲು ವ್ಯವಸ್ಥೆಗಳಿಗೂ ವಿಸ್ತರಿಸುತ್ತದೆ. “ಅವರ ಜಾತಿಯ … Continue reading ಜಮ್ಮು-ಕಾಶ್ಮೀರ: ಜಾತಿ ಆಧಾರಿತ ಪ್ರತ್ಯೇಕತೆ ನಿಷೇಧಕ್ಕೆ ಜೈಲು ಕೈಪಿಡಿಗೆ ತಿದ್ದುಪಡಿ