ಜಮ್ಮು-ಕಾಶ್ಮೀರ| ಪೊಲೀಸ್ ಕಸ್ಟಡಿಯಲ್ಲಿ ಕಾನ್‌ಸ್ಟೆಬಲ್​ಗೆ ಚಿತ್ರಹಿಂಸೆ ನೀಡಿ, ದೈಹಿಕ ಅಂಗವಿಕಲಗೊಳಿಸಿದ ಪ್ರಕರಣ: 6 ಪೊಲೀಸ್ ಅಧಿಕಾರಿಗಳ ಬಂಧನ

ಶ್ರೀನಗರ: ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳಿಂದಲೇ ನಡೆದ ಅಮಾನುಷ ಕೃತ್ಯವೊಂದು ಜಮ್ಮು ಮತ್ತು ಕಾಶ್ಮೀರದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (CBI) ವಿಶೇಷ ತನಿಖಾ ತಂಡವು (SIT) ಪೊಲೀಸ್ ಕಾನ್‌ಸ್ಟೆಬಲ್​ಗೆ ಚಿತ್ರಹಿಂಸೆ ನೀಡಿ, ದೈಹಿಕವಾಗಿ ಅಂಗವಿಕಲಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹಿರಿಯ ಅಧಿಕಾರಿಗಳು ಸೇರಿದಂತೆ ಆರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿದೆ. ಈ ಘಟನೆಯು ಈ ಹಿಂದಿನ ಪೊಲೀಸ್ ದೌರ್ಜನ್ಯಗಳ ವಿರುದ್ಧ ನ್ಯಾಯಾಲಯದ ಕದ ತಟ್ಟಲು ಹಿಂಜರಿಯುತ್ತಿದ್ದ ಸಂತ್ರಸ್ತರಿಗೆ ಹೊಸ ಭರವಸೆಯನ್ನು … Continue reading ಜಮ್ಮು-ಕಾಶ್ಮೀರ| ಪೊಲೀಸ್ ಕಸ್ಟಡಿಯಲ್ಲಿ ಕಾನ್‌ಸ್ಟೆಬಲ್​ಗೆ ಚಿತ್ರಹಿಂಸೆ ನೀಡಿ, ದೈಹಿಕ ಅಂಗವಿಕಲಗೊಳಿಸಿದ ಪ್ರಕರಣ: 6 ಪೊಲೀಸ್ ಅಧಿಕಾರಿಗಳ ಬಂಧನ