ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: 7 ಶಿಶುಗಳನ್ನು ರಕ್ಷಿಸಿ, ತನ್ನದೇ ಅವಳಿ ಮಕ್ಕಳನ್ನು ಕಳೆದುಕೊಂಡ ಯಾಕೂಬ್ ಮನ್ಸೂರಿ

ಎರಡು ಮಕ್ಕಳ ತಂದೆಯಾದ ಯಾಕೂಬ್ ಮನ್ಸೂರಿ ಅವರು ಝಾನ್ಸಿ ಆಸ್ಪತ್ರೆಯ ಹೊರಭಾಗದಲ್ಲಿದ್ದಾಗ, ವಿನಾಶಕಾರಿ ಬೆಂಕಿಯು ನವಜಾತ ಶಿಶುಗಳ ತೀವ್ರ ನಿಗಾ ಘಟಕವನ್ನು ಆವರಿಸಿತು. ಅಲ್ಲಿ ಅವರ ಅವಳಿ ಹೆಣ್ಣುಮಕ್ಕಳು ಕೂಡ ದಾಖಲಾಗಿದ್ದರು. ಬೆಂಕಯ ಕೆನ್ನಾಲಿಗೆ ಹರಡುತ್ತಿದ್ದಂತೆ, ಅವರು ವಾರ್ಡ್‌ಗೆ ಧಾವಿಸಿ, ಏಳು ಶಿಶುಗಳನ್ನು ಧೈರ್ಯದಿಂದ ರಕ್ಷಿಸಿದರು. ದುಃಖಕರವೆಂದರೆ, ಅವರ ಧೀರ ಪ್ರಯತ್ನಗಳು ಅವರ ಸ್ವಂತ ಅವಳಿ ಹೆಣ್ಣು ಮಕ್ಕಳನ್ನು ಉಳಿಸಲು ಸಾಧ್ಯವಾಗಲಿಲ್ಲ. “ಇದು ಧೈರ್ಯಶಾಲಿಯೂ ಭಯಪಡುವ ಬೃಹತ್ ಬೆಂಕಿ” ಎಂದು ಯಾಕೂಬ್ ಘಟನೆ ಬಗ್ಗೆ ಹೇಳುತ್ತಾರೆ. ಒಳಗೆ … Continue reading ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: 7 ಶಿಶುಗಳನ್ನು ರಕ್ಷಿಸಿ, ತನ್ನದೇ ಅವಳಿ ಮಕ್ಕಳನ್ನು ಕಳೆದುಕೊಂಡ ಯಾಕೂಬ್ ಮನ್ಸೂರಿ