ಜಾರ್ಖಂಡ್‌: ಶಿವರಾತ್ರಿ ಆಚರಣೆಗೆ ಧ್ವನಿವರ್ಧಕದ ವಿಚಾರಕ್ಕೆ ಕೋಮು ಘರ್ಷಣೆ; ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ಇಚಕ್ ಬ್ಲಾಕ್‌ನ ಡುಮ್ರಾನ್ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಶಿವರಾತ್ರಿ ಆಚರಣೆಯ ಸಂದರ್ಭದಲ್ಲಿ ಸ್ಪೀಕರ್‌ಗಳನ್ನು ಅಳವಡಿಸುವ ಬಗ್ಗೆ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದ ನಂತರ ಮೂವರನ್ನು ಬಂಧಿಸಲಾಗಿದ್ದು, ಹಿಂಸಾಚಾರದಲ್ಲಿ ಭಾಗಿಯಾಗಿರುವ ಇತರ ಹಲವರಿಗಾಗಿ ಹುಡುಕಾಟ ನಡೆಯುತ್ತಿದೆ. ಇಚಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಡುಮ್ರಾನ್ ಗ್ರಾಮದ ಶಾಲೆಯ ಮುಂದೆ ಧಾರ್ಮಿಕ ಧ್ವಜಗಳು ಮತ್ತು ಧ್ವನಿವರ್ಧಕವನ್ನು ಅಳವಡಿಸಿದ್ದಕ್ಕೆ ಒಂದು ಗುಂಪು ಇನ್ನೊಂದು ಗುಂಪಿನ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಇದೆಲ್ಲವೂ ಪ್ರಾರಂಭವಾಯಿತು. ಮಾತಿನ ಚಕಮಕಿ ಹಿಂಸಾಚಾರಕ್ಕೆ ಕಾರಣವಾಯಿತು, … Continue reading ಜಾರ್ಖಂಡ್‌: ಶಿವರಾತ್ರಿ ಆಚರಣೆಗೆ ಧ್ವನಿವರ್ಧಕದ ವಿಚಾರಕ್ಕೆ ಕೋಮು ಘರ್ಷಣೆ; ಮೂವರ ಬಂಧನ