ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸಾಂವಿಧಾನಿಕ ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಸಂಘಟನೆಗಳು, ದೆಹಲಿ ಪೊಲೀಸರು ವಿದ್ಯಾರ್ಥಿ ಕಾರ್ಯಕರ್ತರನ್ನು ಅಕ್ರಮವಾಗಿ ಬಂಧಿಸಿ, ಪೊಲೀಸ್ ವಶದಲ್ಲಿ ಚಿತ್ರಹಿಂಸೆ ನೀಡಿರುವುದನ್ನು ತೀವ್ರವಾಗಿ ಖಂಡಿಸಿವೆ. ಎಐಎಸ್‌ಎಫ್, ಬಾಪ್ಸಾ, ಕಲೆಕ್ಟಿವ್, ಸಿಆರ್‌ಜೆಡಿ, ಎನ್‌ಎಸ್‌ಯುಐ, ಪಿಡಿಎಸ್‌ಯು ಮತ್ತು ಪಿಎಸ್‌ಎ ಸೇರಿದಂತೆ ಪ್ರಮುಖ ವಿದ್ಯಾರ್ಥಿ ಸಂಘಟನೆಗಳು ಜಂಟಿ ಹೇಳಿಕೆಯಲ್ಲಿ ಈ ಕೃತ್ಯಗಳನ್ನು “ನಾಗರಿಕ ಸ್ವಾತಂತ್ರ್ಯಗಳ ಘೋರ ಉಲ್ಲಂಘನೆ” ಮತ್ತು “ರಾಷ್ಟ್ರೀಯ ಅವಮಾನ” ಎಂದು ಬಣ್ಣಿಸಿವೆ. ಜುಲೈ 9 ರಿಂದ 12 … Continue reading ದೆಹಲಿ ಪೊಲೀಸರ ದೌರ್ಜನ್ಯ: ವಿದ್ಯಾರ್ಥಿಗಳ ಅಕ್ರಮ ಬಂಧನ, ಕ್ರೂರ ಚಿತ್ರಹಿಂಸೆ ಖಂಡಿಸಿದ ಜೆಎನ್‌ಯು ವಿದ್ಯಾರ್ಥಿ ಸಂಘಟನೆಗಳು; ನ್ಯಾಯಾಂಗ ತನಿಖೆಗೆ ಆಗ್ರಹ
Copy and paste this URL into your WordPress site to embed
Copy and paste this code into your site to embed