ಪತ್ರಕರ್ತ ಕರಣ್ ಥಾಪರ್, ಸಿದ್ಧಾರ್ಥ್ ವರದರಾಜನ್‌ಗೆ ಸುಪ್ರೀಂ ಕೋರ್ಟ್ ರಕ್ಷಣೆ; ಅಸ್ಸಾಂ ಪೊಲೀಸರ ಬಂಧನಕ್ಕೆ ತಡೆ

ನವದೆಹಲಿ: ಸುಪ್ರೀಂ ಕೋರ್ಟ್ ಹಿರಿಯ ಪತ್ರಕರ್ತ ಕರಣ್ ಥಾಪರ್ ಮತ್ತು ‘ದಿ ವೈರ್’ನ ಸಂಪಾದಕ ಸಿದ್ಧಾರ್ಥ್ ವರದರಾಜನ್ ಅವರನ್ನು ಬಂಧಿಸದಂತೆ ಅಸ್ಸಾಂ ಪೊಲೀಸರಿಗೆ ಆದೇಶಿಸಿದೆ. ದೇಶದ್ರೋಹಕ್ಕೆ ಸಂಬಂಧಿಸಿದ ಹೊಸ ಕಾನೂನು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್ 152ರ ಅಡಿಯಲ್ಲಿ ಅವರ ವಿರುದ್ಧ ದಾಖಲಾದ ಪ್ರಕರಣದಲ್ಲಿ, ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ತಡೆ ನೀಡಿದೆ. ಸುಪ್ರೀಂ ಕೋರ್ಟ್‌ನ ಆದೇಶ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್ಮಾಲ್ಯ ಬಾಗ್ಚಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, “ಸೆಪ್ಟೆಂಬರ್ … Continue reading ಪತ್ರಕರ್ತ ಕರಣ್ ಥಾಪರ್, ಸಿದ್ಧಾರ್ಥ್ ವರದರಾಜನ್‌ಗೆ ಸುಪ್ರೀಂ ಕೋರ್ಟ್ ರಕ್ಷಣೆ; ಅಸ್ಸಾಂ ಪೊಲೀಸರ ಬಂಧನಕ್ಕೆ ತಡೆ