ಕೆ.ಆರ್.ಪೇಟೆ ದಲಿತ ಯುವಕನ ಸಜೀವ ದಹನ ಪ್ರಕರಣ; ಅರೋಪಿಗೆ ಜಾಮೀನು ನಿರಾಕರಣೆ

ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಕತ್ತರಘಟ್ಟದಲ್ಲಿ ದಲಿತ ಯುವಕ ಜಯಕುಮಾರ್ ಅವರ ಆಪಾದಿತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪರವಾಗಿ ಹಾಕಿದ್ದ ಜಾಮಿನು ಅರ್ಜಿಯನ್ನು ಮಂಡ್ಯ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಎಎಸ್‌ಐ ಕುಮಾರ್ ಅವರನ್ನು ಜೂನ್‌ 5ದಂದು ಅಮಾನತು ಮಾಡಿತ್ತು. ಕೆ.ಆರ್.ಪೇಟೆ ದಲಿತ ಆರೋಪಿ ಅನಿಲ್ ಕುಮಾರ್ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ, ಹಿರಿಯ ವಕೀಲರಾದ ಬಿ.ಟಿ. ವೆಂಕಟೇಶ್ ಸವಿಸ್ತಾರವಾಗಿ ವಾದ ಮಂಡಿಸಿ, ನ್ಯಾಯಾಧೀಶರು ಮತ್ತು ಎದುರಾಳಿ ವಕೀಲರುಗಳಿಗೆ ಜಯಕುಮಾರ್ … Continue reading ಕೆ.ಆರ್.ಪೇಟೆ ದಲಿತ ಯುವಕನ ಸಜೀವ ದಹನ ಪ್ರಕರಣ; ಅರೋಪಿಗೆ ಜಾಮೀನು ನಿರಾಕರಣೆ