ಕಲಬುರಗಿ | ಮುಸ್ಲಿಮರ ಸಾಮೂಹಿಕ ಹತ್ಯೆಗೆ ಕರೆ ನೀಡಿದ ಬಿಜೆಪಿ ನಾಯಕ; ಎಫ್ಐಆರ್ ದಾಖಲು

ಮುಸ್ಲಿಮರ ಸಾಮೂಹಿಕ ಹತ್ಯೆ ನಡೆಸಬೇಕು ಎಂದು ಬೆದರಿಕೆ ಹಾಕಿದ್ದಕ್ಕಾಗಿ ಕಲಬುರಗಿ ಪೊಲೀಸರು ಚಿತ್ತಾಪುರದ ಬಿಜೆಪಿ ನಾಯಕ ಮಣಿಕಂಠ ರಾಥೋಡ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಅವರ ಬೆದರಿಕೆ ಹಾಕುತ್ತಿರುವ ವಿಡಿಯೊ ಶನಿವಾರ (ಮೇ 31, 2025) ವೈರಲ್ ಆಗಿದ್ದು, ಸೈಯದ್ ಅಲೀಮ್ ಇಲಾಹಿ ಎಂಬವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಲಬುರಗಿ | ಮುಸ್ಲಿಮರ ವಿವಿಧ ಧರ್ಮಗಳ ಸಮುದಾಯಗಳ ನಡುವೆ ದ್ವೇಷವನ್ನು ಪ್ರಚೋದಿಸುವ ಕಾಲ್ಪನಿಕ ಸಿದ್ದಾಂತವಾದ ‘ಲವ್ ಜಿಹಾದ್’ನ … Continue reading ಕಲಬುರಗಿ | ಮುಸ್ಲಿಮರ ಸಾಮೂಹಿಕ ಹತ್ಯೆಗೆ ಕರೆ ನೀಡಿದ ಬಿಜೆಪಿ ನಾಯಕ; ಎಫ್ಐಆರ್ ದಾಖಲು