ಕನ್ವರ್ ಯಾತ್ರೆಯಲ್ಲಿ ಮುಸ್ಲಿಂ ಕುಟುಂಬದ ಮೇಲೆ ಕನ್ವಾರಿಯಾಸ್ ಕ್ರೂರ ದಾಳಿ: 8 ಜನರ ವಿರುದ್ಧ FIR-ವೀಡಿಯೋ

ಹೊಸ ದೆಹಲಿ: ಉತ್ತರಾಖಂಡದ ಪುಣ್ಯಕ್ಷೇತ್ರ ಹರಿದ್ವಾರದ ಮಂಗ್ಲೌರ್ ಪಟ್ಟಣದಲ್ಲಿ, ಆಧ್ಯಾತ್ಮಿಕ ಕನ್ವರ್ ಯಾತ್ರೆಗೆ ಹೊರಟಿದ್ದ ‘ಕನ್ವಾರಿಯಾಸ್’ ಗುಂಪೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಕುಟುಂಬದ ಮೇಲೆ ಶನಿವಾರ ಭೀಕರವಾಗಿ ಹಲ್ಲೆ ನಡೆಸಿದೆ. ಈ ಅಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಪ್ರದರ್ಶಿಸಲಾದ ದ್ವೇಷ ಮತ್ತು ಮುಸ್ಲಿಂ ವಿರೋಧಿ ದೌರ್ಜನ್ಯಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ವೈರಲ್ ಕ್ಲಿಪ್‌ನಲ್ಲಿ, ಹಲವಾರು ಕನ್ವಾರಿಯಾಸ್ ಮುಸ್ಲಿಂ ಕುಟುಂಬದ ಕಾರನ್ನು ಸುತ್ತುವರಿದು, ಹಿಂಸಾತ್ಮಕವಾಗಿ ವರ್ತಿಸುವುದು ಮತ್ತು ವಾಹನವನ್ನು ಧ್ವಂಸಗೊಳಿಸುವುದು … Continue reading ಕನ್ವರ್ ಯಾತ್ರೆಯಲ್ಲಿ ಮುಸ್ಲಿಂ ಕುಟುಂಬದ ಮೇಲೆ ಕನ್ವಾರಿಯಾಸ್ ಕ್ರೂರ ದಾಳಿ: 8 ಜನರ ವಿರುದ್ಧ FIR-ವೀಡಿಯೋ