ಎಸ್‌ಟಿಪಿಗಳಲ್ಲಿ ‘ಮಲ ಹೊರುವ ಪದ್ದತಿ’ ತಡೆಗೆ ನೀತಿ ರೂಪಿಸಲು ಹೈಕೋರ್ಟ್ ಸಲಹೆ

ಕೈಯಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವುದರಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತಿರುವ ಹಿನ್ನೆಲೆ, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಲ್ಲಿ ಸ್ಥಾಪಿಸಲಾಗಿರುವ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಮೇಲ್ವಿಚಾರಣೆ ಮಾಡಲು ನೀತಿ ರೂಪಿಸುವ ಬಗ್ಗೆ ರಾಜ್ಯ ಸರ್ಕಾರ ತುರ್ತಾಗಿ ಪರಿಗಣಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಮೌಖಿಕವಾಗಿ ಸಲಹೆ ನೀಡಿದೆ. “ಎಸ್‌ಟಿಪಿಗಳಲ್ಲಿ ಮಲ ಹೊರುವ ಪದ್ದತಿ ತಡೆಗೆ ಯಾವುದಾದರು ಶಾಸನಬದ್ಧ ಕಾರ್ಯವಿಧಾನ ಇದೆಯೇ?  ಇದು ಸರ್ಕಾರದ ತುರ್ತು ಗಮನದ ಅಗತ್ಯವಿರುವ ವಿಷಯ. ಅನೇಕ ಜನರು ತಮ್ಮ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ, ಎಸ್‌ಟಿಪಿ … Continue reading ಎಸ್‌ಟಿಪಿಗಳಲ್ಲಿ ‘ಮಲ ಹೊರುವ ಪದ್ದತಿ’ ತಡೆಗೆ ನೀತಿ ರೂಪಿಸಲು ಹೈಕೋರ್ಟ್ ಸಲಹೆ