ಕರ್ನಾಟಕದ ಮರಾಠಿಗರಿಗೆ ಉದ್ಯೋಗ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರದ ಬಗ್ಗೆ ರಾಜ್ಯ ಸರ್ಕಾರ ಪರಿಶೀಲಿಸಲಿದೆ: ಜಾರಕಿಹೊಳಿ

ನೆರೆಯ ರಾಜ್ಯಗಳ ಮರಾಠಿ ಮಾಧ್ಯಮ ಅಭ್ಯರ್ಥಿಗಳಿಗೆ ಮಹಾರಾಷ್ಟ್ರ ಸರ್ಕಾರವು ಉದ್ಯೋಗಗಳನ್ನು ನೀಡುವ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶ ನೀಡುವ ನಿರ್ಧಾರವನ್ನು ಕರ್ನಾಟಕ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಪರಿಶೀಲಿಸಲಿದೆ ಎಂದು ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಹೇಳಿದ್ದಾರೆ. ಕರ್ನಾಟಕದ ಮರಾಠಿಗರಿಗೆ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ, “ರಾಜ್ಯ ಸರ್ಕಾರಗಳಿಗೆ ತಮ್ಮ ಸ್ವಂತ ಜನರಿಗೆ ಉದ್ಯೋಗ ನೀಡುವುದೇ ಕಷ್ಟಕರವಾಗಿದೆ. ಅಂತದ್ದರಲ್ಲಿ ಹೊರಗಿನವರಿಗೆ ಉದ್ಯೋಗಗಳನ್ನು ನೀಡುವುದು ಒಂದು ಸವಾಲಾಗಿದೆ.” ಎಂದು ಹೇಳಿದ್ದಾರೆ. … Continue reading ಕರ್ನಾಟಕದ ಮರಾಠಿಗರಿಗೆ ಉದ್ಯೋಗ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರದ ಬಗ್ಗೆ ರಾಜ್ಯ ಸರ್ಕಾರ ಪರಿಶೀಲಿಸಲಿದೆ: ಜಾರಕಿಹೊಳಿ