ಕಾಶ್ಮೀರ: 370 ನೇ ವಿಧಿ ರದ್ದುಪಡಿಸಿ 6 ವರ್ಷ; ಸಾಂಕೇತಿಕ 15 ನಿಮಿಷಗಳ “ಕರಾಳ ಆಚರಣೆಗೆ” ಕರೆ

ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ಆರು ವರ್ಷಗಳ ನಂತರವೂ ಅಲ್ಲಿನ ಜನರು ಕೇಂದ್ರ ಸರ್ಕಾರದ ಭರವಸೆಗಳು ಈಡೇರಿಲ್ಲ ಎಂದು ಹೇಳುತ್ತಿದ್ದಾರೆ. ಆಗಸ್ಟ್ 5, 2019 ರಂದು, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಗಿತ್ತು. ವಿಧಿ 370 ರದ್ದುಪಡಿಸಿದ ಕೂಡಲೇ ಕಾಶ್ಮೀರ ಕಣಿವೆಯಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು 18 ತಿಂಗಳ ನಂತರ, ಅಂದರೆ ಫೆಬ್ರವರಿ 2021ರಲ್ಲಿ, ಹೈ-ಸ್ಪೀಡ್ ಮೊಬೈಲ್ ಇಂಟರ್ನೆಟ್ ಸೇವೆಗಳು … Continue reading ಕಾಶ್ಮೀರ: 370 ನೇ ವಿಧಿ ರದ್ದುಪಡಿಸಿ 6 ವರ್ಷ; ಸಾಂಕೇತಿಕ 15 ನಿಮಿಷಗಳ “ಕರಾಳ ಆಚರಣೆಗೆ” ಕರೆ