ಕಾಶ್ಮೀರ ಕುರಿತು ವಿಚಾರ ಸಂಕೀರಣ: ಎರಡು ಕೇರಳ ವಿಶ್ವವಿದ್ಯಾಲಯಗಳಿಂದ ಅನುಮತಿ ನಿರಾಕರಣೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
ಕೇರಳ: ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕಾಶ್ಮೀರ ಮತ್ತು ಪಹಲ್ಗಾಮ್ ನಲ್ಲಿ ಇತ್ತೀಚಿನ ಹತ್ಯಾಕಾಂಡ ಕುರಿತ ವಿಚಾರ ಸಂಕಿರಣಗಳನ್ನು ‘ರಾಷ್ಟ್ರ ವಿರೋಧಿ’ ಕಾರ್ಯಕ್ರಮಗಳು ಎಂದು ಕರೆದ ಕುಲಪತಿಗಳು ಇದನ್ನು ರದ್ದುಗೊಳಿಸಿದ್ದರು. ಇದನ್ನು ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿದ್ದಾರೆ ಕುಲಪತಿಗಳ ಈ ನಡೆಯು ವಿದ್ಯಾರ್ಥಿ ಸಂಘಟನೆಗಳು ಮತ್ತು ಶಿಕ್ಷಣ ತಜ್ಞರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಕೇರಳ ವಿಶ್ವವಿದ್ಯಾಲಯ ಮತ್ತು ಕ್ಯಾಲಿಕಟ್ ವಿಶ್ವವಿದ್ಯಾಲಯ ಎರಡೂ ಇತ್ತೀಚೆಗೆ ಕಾಶ್ಮೀರ ಮತ್ತು ಪಹಲ್ಗಾಮ್‌ನಲ್ಲಿ ನಡೆದ ಇತ್ತೀಚಿನ ಮಾರಕ ದಾಳಿಗೆ ಸಂಬಂಧಿಸಿದ ವಿಚಾರ ಸಂಕಿರಣಗಳನ್ನು ರದ್ದುಗೊಳಿಸಿವೆ. … Continue reading ಕಾಶ್ಮೀರ ಕುರಿತು ವಿಚಾರ ಸಂಕೀರಣ: ಎರಡು ಕೇರಳ ವಿಶ್ವವಿದ್ಯಾಲಯಗಳಿಂದ ಅನುಮತಿ ನಿರಾಕರಣೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Copy and paste this URL into your WordPress site to embed
Copy and paste this code into your site to embed