ಭಾರೀ ಹಿಮಪಾತದಲ್ಲಿ ಸಿಲುಕಿದ ಪ್ರವಾಸಿಗರಿಗೆ ಮನೆ, ಮಸೀದಿಗಳಲ್ಲಿ ಆಶ್ರಯ ನೀಡಿದ ಕಾಶ್ಮೀರಿಗಳು

ಶ್ರೀನಗರ: ನಯನ ಮನೋಹರ ಕಣಿವೆ ಪ್ರದೇಶ ಕಾಶ್ಮೀರದಲ್ಲಿ ಭಾರೀ ಹಿಮಪಾತದ ಹಿನ್ನೆಲೆಯಲ್ಲಿ ನೂರಾರು ಪ್ರವಾಸಿಗರನ್ನು ಬಾಧಿಸುತ್ತಿರುವ ಪ್ರತಿಕೂಲ ಪರಿಸ್ಥಿತಿಯಲ್ಲಿ ಅವರಿಗೆ ಮನೆ, ಮಸೀದಿಗಳಲ್ಲಿ ಕಾಶ್ಮೀರಿಗಳು ಆಶ್ರಯ ನೀಡಿ ತಮ್ಮ ಉದಾತ್ತ ಸ್ವಭಾವವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಕಣಿವೆ ಪ್ರದೇಶವು ಶುಕ್ರವಾರ ವ್ಯಾಪಕ ಹಿಮಪಾತವನ್ನು ಕಂಡಿದೆ. ಇದು ವಿಮಾನ ಮತ್ತು ರೈಲ್ವೆ ಕಾರ್ಯಾಚರಣೆಗೆ ಸಾಕಷ್ಟು ಅಡ್ಡಿಪಡಿಸಿದೆ. ಅಷ್ಟು ಮಾತ್ರವಲ್ಲ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲು ಕಾರಣವಾಗಿದೆ. ಕಣಿವೆಯ ಇತರ ಬಯಲು ಪ್ರದೇಶಗಳಲ್ಲಿ ಋತುವಿನ ಮೊದಲ ಹಿಮಪಾತ ಸೇರಿದಂತೆ, ಮಧ್ಯಮದಿಂದ ಭಾರೀ … Continue reading ಭಾರೀ ಹಿಮಪಾತದಲ್ಲಿ ಸಿಲುಕಿದ ಪ್ರವಾಸಿಗರಿಗೆ ಮನೆ, ಮಸೀದಿಗಳಲ್ಲಿ ಆಶ್ರಯ ನೀಡಿದ ಕಾಶ್ಮೀರಿಗಳು