ವಾಲ್ಮೀಕಿ ಅರ್ಚಕರನ್ನು ಗೌರವಧನದಿಂದ ಹೊರಗಿಟ್ಟ ಕೇಜ್ರಿವಾಲ್ ದಲಿತ ವಿರೋಧಿ: ಕಾಂಗ್ರೆಸ್‌ನ ಉದಿತ್ ರಾಜ್ 

ನವದೆಹಲಿ: ಎಎಪಿಯು ಗುರುದ್ವಾರ ಮತ್ತು ದೇವಾಲಯದ ಅರ್ಚಕರಿಗೆ ಮಾಸಿಕ ಗೌರವಧನ ನೀಡುವ ಯೋಜನೆಯನ್ನು ಘೋಷಿಸಿದ್ದು, ಈ ಯೋಜನೆಯಡಿ ವಾಲ್ಮೀಕಿ ಮತ್ತು ರವಿದಾಸ ದೇವಾಲಯಗಳ ಅರ್ಚಕರನ್ನು ಕೈಬಿಟ್ಟಿದ್ದು ಅದರ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು “ದಲಿತ ವಿರೋಧಿ” ಎಂದು ಕಾಂಗ್ರೆಸ್ ನಾಯಕ ಉದಿತ್ ರಾಜ್ ದೂರಿದ್ದಾರೆ. ಸೋಮವಾರದಂದು ವಾಲ್ಮೀಕಿ ಮತ್ತು ರವಿದಾಸ ದೇವಾಲಯಗಳ ‘ಭಿಕ್ಷುಗಳು’ ಮತ್ತು ಅರ್ಚಕರು ಎಎಪಿಯು ಪ್ರಸ್ತಾವಿತ ಯೋಜನೆಯ ವ್ಯಾಪ್ತಿಗೆ ಒಳಪಡಿಸಬೇಕೆಂದು ಒತ್ತಾಯಿಸಿ ಅದರ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ ಎಂದು ಮಾಜಿ ಸಂಸದರು ಹೇಳಿದ್ದಾರೆ. … Continue reading ವಾಲ್ಮೀಕಿ ಅರ್ಚಕರನ್ನು ಗೌರವಧನದಿಂದ ಹೊರಗಿಟ್ಟ ಕೇಜ್ರಿವಾಲ್ ದಲಿತ ವಿರೋಧಿ: ಕಾಂಗ್ರೆಸ್‌ನ ಉದಿತ್ ರಾಜ್