ಕೇರಳ| ನಿರಂತರ ರ‍್ಯಾಗಿಂಗ್‌ನಿಂದ ಮನನೊಂದು ಆತ್ಮಹತ್ಯೆಗೆ ಶರಣಾದ 15 ವರ್ಷದ ಬಾಲಕ

ಶಾಲೆಯಲ್ಲಿ ನಿರಂತರ ರ‍್ಯಾಗಿಂಗ್ ನಡೆದಿದ್ದು, ಸಹಪಾಠಿಗಳ ಬೆದರಿಸುವಿಕೆಯಿಂದಾಗಿ 15 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜನವರಿ 15 ರಂದು ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ಎರ್ನಾಕುಲಂನ ತ್ರಿಪ್ಪುನಿತುರದಲ್ಲಿರುವ ತನ್ನ ಅಪಾರ್ಟ್‌ಮೆಂಟ್ ಕಟ್ಟಡದ 26 ನೇ ಮಹಡಿಯಿಂದ ಮಿಹಿರ್ ಎಂಬ ಬಾಲಕ ಜಿಗಿದು ಸಾವನ್ನಪ್ಪಿದ್ದಾನೆ. ಈ ಬಗ್ಗೆ ಆತನ ತಾಯಿ ರಾಜನಾ ಪಿಎಂ ತನ್ನ ಮಗ ಅನುಭವಿಸಿದ ಹಿಂಸೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದರು. “ಶಾಲೆಯಲ್ಲಿ ಮಿಹಿರ್‌ನನ್ನು ಥಳಿಸಿ ಮೌಖಿಕವಾಗಿ ನಿಂದಿಸಲಾಯಿತು; ಅವನ ಕೊನೆಯ ದಿನವೂ ಊಹಿಸಲಾಗದ ಅವಮಾನವನ್ನು ಸಹಿಸುವಂತೆ ಒತ್ತಾಯಿಸಲಾಯಿತು. … Continue reading ಕೇರಳ| ನಿರಂತರ ರ‍್ಯಾಗಿಂಗ್‌ನಿಂದ ಮನನೊಂದು ಆತ್ಮಹತ್ಯೆಗೆ ಶರಣಾದ 15 ವರ್ಷದ ಬಾಲಕ