ಕೇರಳ: 2011ರ ಅತ್ಯಾಚಾರ-ಕೊಲೆ ಅಪರಾಧಿ ಕಣ್ಣೂರು ಕೇಂದ್ರ ಕಾರಾಗೃಹದಿಂದ ಪರಾರಿ
ಕಣ್ಣೂರು: ಕೇರಳದ ಕಣ್ಣೂರು ಕೇಂದ್ರ ಕಾರಾಗೃಹದ ಬಿಗಿ ಭದ್ರತಾ ಕೊಠಡಿಯಿಂದ 2011ರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಜೀವಾವಧಿ ಶಿಕ್ಷೆಗೆ ಒಳಗಾದ ಗೋವಿಂದಚಾಮಿ ಇಂದು (ಜು.25) ಬೆಳಿಗ್ಗೆ ಪರಾರಿಯಾಗಿದ್ದಾನೆ. ತಮಿಳುನಾಡಿನ ವಿರುದುನಗರ ಮೂಲದ ಈ ಕೈದಿ, ಕಾರಾಗೃಹ ಅಧಿಕಾರಿಗಳ ನಿಯಮಿತ ಪರಿಶೀಲನೆಯ ವೇಳೆ ಕಾಣೆಯಾಗಿರುವುದು ಕಂಡುಬಂದಿದೆ. ಪೊಲೀಸರ ಪ್ರಕಾರ, ಸಿಸಿಟಿವಿ ದೃಶ್ಯಾವಳಿಗಳಲ್ಲಿ ಗೋವಿಂದಚಾಮಿ ನಸುಕಿನ 1 ಗಂಟೆ ಸುಮಾರಿಗೆ ಕಾರಾಗೃಹದ ಬೇಲಿಯಿರುವ ಗೋಡೆಯನ್ನು ಹಾರಿ ತಪ್ಪಿಸಿಕೊಂಡಿರುವುದು ಬಹಿರಂಗವಾಗಿದೆ. ಆದರೆ, ಕಾರಾಗೃಹದ ಅಧಿಕಾರಿಗಳಿಗೆ ಆತನ ಅನುಪಸ್ಥಿತಿಯು ಬೆಳಗಿನ ಜಾವದಲ್ಲಿ … Continue reading ಕೇರಳ: 2011ರ ಅತ್ಯಾಚಾರ-ಕೊಲೆ ಅಪರಾಧಿ ಕಣ್ಣೂರು ಕೇಂದ್ರ ಕಾರಾಗೃಹದಿಂದ ಪರಾರಿ
Copy and paste this URL into your WordPress site to embed
Copy and paste this code into your site to embed