ಕೇರಳ: ಇಸ್ಲಾಮೋಫೋಬಿಕ್ ಪೋಸ್ಟ್ ಹಂಚಿಕೊಂಡ ಆಲ್ ಇಂಡಿಯಾ ರೇಡಿಯೋ ಉದ್ಯೋಗಿ

ಕೇರಳದ ಆಲ್ ಇಂಡಿಯಾ ರೇಡಿಯೋ (ಎಐಆರ್‌) ಕಾರ್ಯಕ್ರಮ ನಿರ್ಮಾಪಕಿಯೊಬ್ಬರು ಫೇಸ್‌ಬುಕ್‌ನಲ್ಲಿ, “ಹಿಂದೂಗಳು ಕೇವಲ ಧಾರ್ಮಿಕ ರ್ಯಾಲಿಗಳನ್ನು ಆಯೋಜಿಸುವ ಬದಲು ಶಸ್ತ್ರಾಸ್ತ್ರಗಳನ್ನು ಹಿಡಿಯಿರಿ” ಎಂದು ಒತ್ತಾಯಿಸುವ ಇಸ್ಲಾಮೋಫೋಬಿಕ್ ಪೋಸ್ಟ್ ಅನ್ನು ಹಂಚಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಬರಹಗಾರ್ತಿಯೂ ಆಗಿರುವ ಎಐಆರ್‌ ಉದ್ಯೋಗಿ ಕೆ.ಆರ್. ಇಂದಿರಾ, ಪಶ್ಚಿಮ ಬಂಗಾಳದ ಮುರ್ಸಿದಾಬಾದ್‌ನಲ್ಲಿ ವಕ್ಫ್ ಕಾಯ್ದೆ ವಿರೋಧಿ ಪ್ರತಿಭಟನೆಗಳ ನಂತರ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಗಲಭೆಯಲ್ಲಿ 21 ವರ್ಷದ ಮುಸ್ಲಿಂ ವ್ಯಕ್ತಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. “ಹಿಂದೂಗಳು ಶಸ್ತ್ರಗಳನ್ನು … Continue reading ಕೇರಳ: ಇಸ್ಲಾಮೋಫೋಬಿಕ್ ಪೋಸ್ಟ್ ಹಂಚಿಕೊಂಡ ಆಲ್ ಇಂಡಿಯಾ ರೇಡಿಯೋ ಉದ್ಯೋಗಿ