ಕೇರಳ| ಬುಡಕಟ್ಟು ವ್ಯಕ್ತಿಯನ್ನು ಐದು ದಿನಗಳ ಕಾಲ ಅಕ್ರಮವಾಗಿ ಬಂಧಿಸಿಟ್ಟ ಉದ್ಯೋಗದಾತ

ಕೇರಳದ ಪಲ್ಲಕಾಡ್ ಜಿಲ್ಲೆಯಲ್ಲಿ 54 ವರ್ಷದ ಬುಡಕಟ್ಟು ಜನಾಂಗದ ವ್ಯಕ್ತಿಯನ್ನು ಮದ್ಯ ಸೇವಿಸಿದ್ದಕ್ಕಾಗಿ ಅವನ ಉದ್ಯೋಗದಾತ ಮತ್ತು ಸಹೋದ್ಯೋಗಿಗಳು ಸುಮಾರು ಒಂದು ವಾರದ ಕಾಲ ಬಂಧಿಸಿ, ಹಲ್ಲೆ ಮಾಡಿ, ಹಸಿವಿನಿಂದ ಇರಿಸಿದ್ದರು ಎಂದು ಆರೋಪಿಸಲಾಗಿದೆ. ಮೂಚಕುಂಡು ನಿವಾಸಿ ಚಂಬುಕ್ಕುಳಿ ವೆಳ್ಳಯನ್, ಎರವಲ್ಲನ್ ಸಮುದಾಯಕ್ಕೆ ಸೇರಿದವರು. ಅವರು ಮುತಲಮಡ ಗ್ರಾಮದ ಬಳಿಯ ಖಾಸಗಿ ಸಂಸ್ಥೆಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 17 ರಂದು, ಅವರು ಮದ್ಯ ಸೇವಿಸಿದ್ದರು ಎಂದು ಆರೋಪಿಸಲಾಗಿದೆ, ಇದು ಅವರ ಮಾಲೀಕ ಪ್ರಭು ಅವರನ್ನು … Continue reading ಕೇರಳ| ಬುಡಕಟ್ಟು ವ್ಯಕ್ತಿಯನ್ನು ಐದು ದಿನಗಳ ಕಾಲ ಅಕ್ರಮವಾಗಿ ಬಂಧಿಸಿಟ್ಟ ಉದ್ಯೋಗದಾತ