ರ‍್ಯಾಪರ್ ವೇದನ್‌ಗೆ ಜಾಮೀನು ನೀಡಿದ ಕೇರಳ ಹೈಕೋರ್ಟ್: ‘ಸಂಬಂಧ ಮುರಿದರೆ ಲೈಂಗಿಕ ಸಂಪರ್ಕ ಅತ್ಯಾಚಾರ ಆಗುವುದಿಲ್ಲ’ ಎಂದ ನ್ಯಾಯಾಲಯ

ತಿರುವನಂತಪುರಂ: ಮದುವೆಯ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ ಆರೋಪದ ಮೇಲೆ, ಯುವ ವೈದ್ಯರೊಬ್ಬರು ದಾಖಲಿಸಿದ್ದ ಪ್ರಕರಣದಲ್ಲಿ ಮಲಯಾಳಂ ರ‍್ಯಾಪರ್ ಮತ್ತು ಗೀತರಚನಾಕಾರ ವೇದನ್‌ಗೆ (ಅಸಲಿ ಹೆಸರು ಹಿರಣ್ಯದಾಸ್ ಮುರಳಿ) ಕೇರಳ ಹೈಕೋರ್ಟ್ ಇಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರಿದ್ದ ಏಕಸದಸ್ಯ ಪೀಠವು ಈ ನಿರ್ಧಾರ ಕೈಗೊಂಡಿದ್ದು, ಸಂಬಂಧ ಮುರಿದುಬಿದ್ದ ನಂತರ ದೈಹಿಕ ನಿಕಟತೆಯನ್ನು ಅತ್ಯಾಚಾರ ಎಂದು ಪರಿಗಣಿಸುವುದು “ಅತಾರ್ಕಿಕ ಮತ್ತು ಕಠಿಣ” ಎಂದು ಅಭಿಪ್ರಾಯಪಟ್ಟಿದೆ. “ಮದುವೆಯ ಸುಳ್ಳು ಭರವಸೆಯ … Continue reading ರ‍್ಯಾಪರ್ ವೇದನ್‌ಗೆ ಜಾಮೀನು ನೀಡಿದ ಕೇರಳ ಹೈಕೋರ್ಟ್: ‘ಸಂಬಂಧ ಮುರಿದರೆ ಲೈಂಗಿಕ ಸಂಪರ್ಕ ಅತ್ಯಾಚಾರ ಆಗುವುದಿಲ್ಲ’ ಎಂದ ನ್ಯಾಯಾಲಯ