ಲಿಂಗ ಸಮಾನತೆಗೆ ಒತ್ತು : ಪೊಲೀಸ್ ಪಾಸಿಂಗ್-ಔಟ್ ಪ್ರತಿಜ್ಞೆ ಪರಿಷ್ಕರಿಸಿದ ಕೇರಳ ಸರ್ಕಾರ

ಲಿಂಗ ಸಮಾನತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಕೇರಳ ರಾಜ್ಯ ಸರ್ಕಾರವು ಪೊಲೀಸ್ ಪಡೆಗಳ ಪಾಸಿಂಗ್-ಔಟ್ ಪರೇಡ್‌ ಪ್ರತಿಜ್ಞೆಯನ್ನು ತಿದ್ದುಪಡಿ ಮಾಡಿದೆ. ಪರಿಷ್ಕೃತ ಪ್ರತಿಜ್ಞೆಯಲ್ಲಿ ‘ಪೊಲೀಸ್‌ಮ್ಯಾನ್’ (Police Man) ಎಂಬ ಪದವನ್ನು ತೆಗೆದು ಹಾಕಿ ಲಿಂಗ-ತಟಸ್ಥ ಪದ ‘ಪೊಲೀಸ್ ಸಿಬ್ಬಂದಿ’ (Police Personnel) ಎಂದು ಬದಲಾಯಿಸಿದೆ ಎಂದು ವರದಿಯಾಗಿದೆ. ಜನವರಿ 3, ಶುಕ್ರವಾರ ಹೆಚ್ಚುವರಿ ಮಹಾನಿರ್ದೇಶಕ ಮನೋಜ್ ಅಬ್ರಹಾಂ ಅವರು ಪ್ರತಿಜ್ಞೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಗೃಹ ಇಲಾಖೆಯಿಂದ ಸುತ್ತೋಲೆ ಹೊರಡಿಸಿದ್ದಾರೆ. ಪರಿಷ್ಕರಣೆ ಕಾರಣದಿಂದ ಪೊಲೀಸರು ಇನ್ನು ಮುಂದೆ ಪಾಸಿಂಗ್ … Continue reading ಲಿಂಗ ಸಮಾನತೆಗೆ ಒತ್ತು : ಪೊಲೀಸ್ ಪಾಸಿಂಗ್-ಔಟ್ ಪ್ರತಿಜ್ಞೆ ಪರಿಷ್ಕರಿಸಿದ ಕೇರಳ ಸರ್ಕಾರ