ಕೇರಳ| ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳ ಅಮಾನತು

ಕೇರಳದ ಪಟ್ಟನಂತಿಟ್ಟದಲ್ಲಿ ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಎಸ್‌ಐ ಜಿನು ಸೇರಿದಂತೆ ನಾಲ್ವರು ಜನರನ್ನು ಅಮಾನತುಗೊಳಿಸಲಾಗಿದ್ದು, ಡಿಐಜಿ ಅಜಿತಾ ಬೇಗಂ ಅವರು ಈ ಕ್ರಮ ಕೈಗೊಂಡಿದ್ದಾರೆ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ, ಪಟ್ಟನಂತಿಟ್ಟ ಪೊಲೀಸ್ ಠಾಣೆಯ ಎಸ್‌ಐ ಜಿನು ಮತ್ತು ಅವರ ತಂಡ, ಯಾವುದೇ ಕಾರಣವಿಲ್ಲದೆ ಅಡೂರಿನಲ್ಲಿ ಮದುವೆ ಸಮಾರಂಭದಿಂದ ಹಿಂತಿರುಗಿದ್ದ ಕುಟುಂಬವನ್ನು ಥಳಿಸಿದ್ದಾರೆ. ಹೊಡೆತದ ಸಮಯದಲ್ಲಿ ಶ್ರೀಜಿತ್ ತಲೆಗೆ ಗಂಭೀರ ಗಾಯಗಳಾಗಿವೆ. ಅವರ ಪತ್ನಿ ಸಿತಾರಾ ಅವರನ್ನೂ ಥಳಿಸಲಾಗಿದ್ದು, … Continue reading ಕೇರಳ| ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳ ಅಮಾನತು