ಕೊಡಗು: ಮಸೀದಿ ನಿರ್ಮಾಣಕ್ಕೆ ಹಿಂದೂ, ಕ್ರೈಸ್ತರ ನೆರವು; ವಿಶಿಷ್ಟ ಶೈಲಿಯ ಮಸೀದಿ ಉದ್ಘಾಟನೆ

ಮಡಿಕೇರಿ: 200 ವರ್ಷಕ್ಕೂ ಹೆಚ್ಚು ಹಳೆಯ ಮಸೀದಿಯೊಂದು ಶಿಥಿಲಾವಸ್ಥೆಯಲ್ಲಿದ್ದಾಗ, ಅದರ ಅಭಿವೃದ್ಧಿಗೆ ಮುಸ್ಲಿಮರೊಂದಿಗೆ 50ರಷ್ಟು ಹಿಂದೂಗಳು ಹಾಗೂ 8ಕ್ಕೂ ಅಧಿಕ ಕ್ರೈಸ್ತರು ಸೇರಿ ನವೀಕರಿಸಿ, ವಿಶಿಷ್ಟ ಶೈಲಿಯ ಮಸೀದಿಯಾಗಿ ಉದ್ಘಾಟನೆಗೊಂಡಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಎಲ್ಲ ಧರ್ಮದವರ ಸಹಕಾರದೊಂದಿಗೆ ಶಾಫಿ ಜುಮಾ ಮಸೀದಿ ಶನಿವಾರದಂದು ಉದ್ಘಾಟನೆಗೊಂಡಿತು. ಬಿಬಿಎಂಪಿ ಮಾಜಿ ಸದಸ್ಯ ಬಿಜೆಪಿಯ ನಾರಾಯಣರಾಜು ಅವರು ಮಸೀದಿಗಾಗಿ 2.5 ರೂ. ಲಕ್ಷವನ್ನು ದೇಣಿಗೆ ನೀಡಿದ್ದಾರೆ. ಸುರೇಶ್ ಎಂಬುವವರು ಮಸೀದಿಗೆ ಬೇಕಾದ ಪೀಠೋಪಕರಣಗಳನ್ನು ತಯಾರಿಸಿದ್ದಾರೆ. ಕ್ರೈಸ್ತ ಧರ್ಮದ ರಾಜು ಪಿಳ್ಳೆ ನಿರ್ಮಾಣ … Continue reading ಕೊಡಗು: ಮಸೀದಿ ನಿರ್ಮಾಣಕ್ಕೆ ಹಿಂದೂ, ಕ್ರೈಸ್ತರ ನೆರವು; ವಿಶಿಷ್ಟ ಶೈಲಿಯ ಮಸೀದಿ ಉದ್ಘಾಟನೆ