ಕೊಪ್ಪಳ| ಹೇರ್‌ಕಟ್ ಮಾಡುವಂತೆ ದಲಿತರು ಕೇಳಿದ್ದಕ್ಕೆ ಅಂಗಡಿ ಮುಚ್ಚಿದ ಕ್ಷೌರಿಕರು

ದಲಿತ ಸಮುದಾಯದ ಸದಸ್ಯರು ಹೇರ್‌ಕಟ್ ಮಾಡುವಂತೆ ಕೇಳಿದ ಬಳಿಕ ತಮ್ಮ ಎಲ್ಲಾ ಅಂಗಡಿಗಳನ್ನು  ಕ್ಷೌರಿಕರು ಬಂದ್ ಮಾಡಿದ್ದ ಪ್ರಕರಣ ಕೊಪ್ಪಳ ಜಿಲ್ಲಾ ಕೇಂದ್ರದಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ಮುದ್ದಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಮುದ್ದಬಳ್ಳಿಯ ದಲಿತರು ಕ್ಷೌರ ಮಾಡಿಸಿಕೊಳ್ಳಲು ಪ್ರತಿ ಬಾರಿ ಕೊಪ್ಪಳ ನಗರಕ್ಕೆ ಪ್ರಯಾಣಿಸುವುದು ಅನಿವಾರ್ಯವಾಗಿತ್ತು. ಪದೇಪದೆ ಅಸ್ಪೃಶ್ಯತೆ ಪ್ರಕರಣದಲ್ಲಿ ಸುದ್ದಿಯಲ್ಲಿರುವ ಕೊಪ್ಪಳ ಜಿಲ್ಲೆಯಲ್ಲಿ, ಇದೀಗ ಮತ್ತೊಂದು ದಲಿತರ ವಿರುದ್ಧದ ತಾರತಮ್ಯ ಪ್ರಕರಣ ಬೆಳಕಿಗೆ ಬಂದಿದೆ. ದಲಿತರಿಗೆ ಸೇವೆ ಸಲ್ಲಿಸಲು ನಿರಾಕರಿಸುವ ಕ್ಷೌರಿಕರ ಬಗ್ಗೆ ಎರಡು … Continue reading ಕೊಪ್ಪಳ| ಹೇರ್‌ಕಟ್ ಮಾಡುವಂತೆ ದಲಿತರು ಕೇಳಿದ್ದಕ್ಕೆ ಅಂಗಡಿ ಮುಚ್ಚಿದ ಕ್ಷೌರಿಕರು