ಲಡಾಖ್: ಹಿಂಸಾತ್ಮಕ ಪ್ರತಿಭಟನೆಯಲ್ಲಿ ನಾಲ್ವರ ಸಾವು, ಉಪವಾಸ ನಿಲ್ಲಿಸಿದ ಸೋನಮ್ ವಾಂಗ್‌ಚುಕ್

ಶ್ರೀನಗರ: ಲಡಾಖ್‌ನ ಲೇಹ್ ನಗರದಲ್ಲಿ ಬುಧವಾರ (ಸೆಪ್ಟೆಂಬರ್ 24) ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ, ಪೊಲೀಸರ ಜೊತೆಗಿನ ಘರ್ಷಣೆಯಲ್ಲಿ ಕನಿಷ್ಠ ನಾಲ್ವರು ಪ್ರತಿಭಟನಾಕಾರರು ಸಾವನ್ನಪ್ಪಿದ ಮತ್ತು ಹಲವರು ಗಾಯಗೊಂಡ ಹಿನ್ನೆಲೆಯಲ್ಲಿ ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣತಜ್ಞ ಸೋನಮ್ ವಾಂಗ್‌ಚುಕ್ ಅವರು ತಮ್ಮ ಉಪವಾಸವನ್ನು ನಿಲ್ಲಿಸಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಮೃತರ ಮತ್ತು ಗಾಯಗೊಂಡವರ ಗುರುತುಗಳನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಲಾಗಿಲ್ಲ. ಸ್ಥಳೀಯ ಸುದ್ದಿ ಸಂಗ್ರಾಹಕರೊಬ್ಬರು ವರದಿ ಮಾಡಿರುವ ಪ್ರಕಾರ, ಭದ್ರತಾ ಪಡೆಗಳೊಂದಿಗಿನ ಘರ್ಷಣೆಯಲ್ಲಿ 70ಕ್ಕೂ ಹೆಚ್ಚು ಜನರು … Continue reading ಲಡಾಖ್: ಹಿಂಸಾತ್ಮಕ ಪ್ರತಿಭಟನೆಯಲ್ಲಿ ನಾಲ್ವರ ಸಾವು, ಉಪವಾಸ ನಿಲ್ಲಿಸಿದ ಸೋನಮ್ ವಾಂಗ್‌ಚುಕ್