Latest Update | ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್: ಮೂವರು ಸಾವು

ಇಸ್ರೇಲ್ ಮತ್ತು ಇರಾನ್ ಪೂರ್ಣ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಮುಂಜಾನೆ (ಭಾರತೀಯ ಕಾಲಮಾನ- ಜೂನ್ 24, 3.32 AM) ಘೋಷಣೆ ಮಾಡಿದ್ದರು. ಆದರೆ, ಇರಾನ್ ಇದನ್ನು ಅಲ್ಲಗಳೆದಿದೆ. “ದಾಳಿ ಪ್ರಾರಂಭಿಸಿದ್ದು ಇಸ್ರೇಲ್, ಅವರು ನಿಲ್ಲಿಸದೆ ನಾವು ನಿಲ್ಲಿಸುವುದಿಲ್ಲ. ನಾವು ಶರಣಾಗುವುದಿಲ್ಲ. ಕೊನೆಯವೆರೆಗೂ ಹೋರಾಡುತ್ತೇವೆ” ಎಂದಿದೆ. ಇತ್ತೀಚಿನ ವರದಿಗಳ ಪ್ರಕಾರ, ಟ್ರಂಪ್ ಕದನ ವಿರಾಮದ ಕುರಿತು ಘೋಷಣೆ ಮಾಡಿದ ಬಳಿಕ ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್‌ನ … Continue reading Latest Update | ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್: ಮೂವರು ಸಾವು