- Advertisement -
- Advertisement -
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಭೂ ಸ್ವಾಧೀನ ವಿರೋಧಿಸಿ ಜೂನ್ 27ರಿಂದ ಫ್ರೀಡಂ ಪಾರ್ಕ್‌ನಲ್ಲಿ ‘ಭೂ ಸತ್ಯಾಗ್ರಹ’ ನಡೆಯುತ್ತಿದ್ದು, ಇಂದು ‘ಬೃಹತ್ ನಾಡ ಉಳಿಸಿ ಸಮಾವೇಶ’ ಹಮ್ಮಿಕೊಳ್ಳಲಾಗಿದೆ. ಚನ್ನರಾಯಪಟ್ಟಣದಲ್ಲಿ ರೈತರ ಹೋರಾಟ ಇಂದಿಗೆ 1,187 ದಿನಗಳನ್ನು ಪೂರೈಸಿದೆ.


