ಮಧ್ಯಪ್ರದೇಶ: ಪೊಲೀಸರ ಮುಂದೆಯೇ ದಲಿತ ಸಮುದಾಯದ ತಂದೆ-ಮಗನನ್ನು ಬೆನ್ನಟ್ಟಿ ಥಳಿಸಿದ ಗುಂಪು

ಮಧ್ಯಪ್ರದೇಶದ ಸೆಹೋರ್ ಜಿಲ್ಲಾ ಆಸ್ಪತ್ರೆಯಲ್ಲಿ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ದಲಿತ ಯುವಕ ಮತ್ತು ಆತನ ತಂದೆಯ ಮೇಲೆ ಕ್ರೂರವಾಗಿ ಹಲ್ಲೆ ಮಾಡಲಾಗಿದೆ. ಹಲ್ಲೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಕೆಲವು ದುಷ್ಕರ್ಮಿಗಳು ಯುವಕ ಮತ್ತು ಆತನ ತಂದೆಯನ್ನು ಥಳಿಸುತ್ತಿರುವುದನ್ನು ಸೆರೆಯಾಗಿದೆ. ಗುಂಪಿನಿಂದ ಹಲ್ಲೆಗೊಳಗಾದ ನಂತರ ಚಿಕಿತ್ಸೆಗಾಗಿ ಇಬ್ಬರೂ ಆಸ್ಪತ್ರೆಗೆ ಹೋಗಿದ್ದರು. ಆರೋಪಿಗಳು ಜಿಲ್ಲಾ ಆಸ್ಪತ್ರೆವರೆಗೂ ಸಂತ್ರಸ್ತರನ್ನು ಹಿಂಬಾಲಿಸಿಕೊಂಡು ಹೋಗಿ ಅವರ ಮೇಲೆ ಮತ್ತೆ ಹಲ್ಲೆ ನಡೆಸಿದ್ದಾರೆ. ಅಂಬೇಡ್ಕರ್ ನಗರ ಗಂಜ್ ನಿವಾಸಿ ಪ್ರವೇಶ್ ಪರಿಹಾರ್ ಎಂದು … Continue reading ಮಧ್ಯಪ್ರದೇಶ: ಪೊಲೀಸರ ಮುಂದೆಯೇ ದಲಿತ ಸಮುದಾಯದ ತಂದೆ-ಮಗನನ್ನು ಬೆನ್ನಟ್ಟಿ ಥಳಿಸಿದ ಗುಂಪು