ಮಧ್ಯಪ್ರದೇಶ: ಕೊಟ್ಟ ಹಣ ವಾಪಸ್ ಕೇಳಿದ ದಲಿತ ಮಹಿಳೆಗೆ ಸಾರ್ವಜನಿಕವಾಗಿ ಥಳಿಸಿದ ವ್ಯಕ್ತಿ

ತಾನು ಕೊಟ್ಟ ಹಣವನ್ನು ಹಿಂತಿರುಗಿಸುವಂತೆ ಕೇಳಿದ ದಲಿತ ಮಹಿಳೆಯೊಬ್ಬರನ್ನು ಸರಪಂಚ ಪ್ರತಿನಿಧಿಯೊಬ್ಬರು ಅಮಾನವೀಯವಾಗಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಛತರ್ಪುರದಲ್ಲಿ ನಡೆದಿದೆ. ಈ ಘಟನೆ ಇತ್ತೀಚೆಗೆ ನಡೆದಿದ್ದು, ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ವ್ಯಕ್ತಿಯ ಹಲ್ಲೆಯಿಂದ ಮಹಿಳೆ ನೆಲದ ಮೇಲೆ ಮಲಗಿರುವುದನ್ನು ಕಾಣಬಹುದು. ಆದರೆ ಆತ ಆಕೆಯ ಕೈಗಳನ್ನು ಒಂದು ಕೈಯಿಂದ ಹಿಡಿದು ಇನ್ನೊಂದು ಕೈಯಿಂದ ನಿರಂತರವಾಗಿ ಹೊಡೆಯುತ್ತಿದ್ದಾನೆ. ಮಾಹಿತಿಯ ಪ್ರಕಾರ, ಮಧ್ಯಪ್ರದೇಶದ ನಿವಾರಿ ಜಿಲ್ಲೆಯ ಪೃಥ್ವಿಪುರ ಜನಪದ್ ವ್ಯಾಪ್ತಿಯ ಮನೆತ ಗ್ರಾಮದಲ್ಲಿ ಈ … Continue reading ಮಧ್ಯಪ್ರದೇಶ: ಕೊಟ್ಟ ಹಣ ವಾಪಸ್ ಕೇಳಿದ ದಲಿತ ಮಹಿಳೆಗೆ ಸಾರ್ವಜನಿಕವಾಗಿ ಥಳಿಸಿದ ವ್ಯಕ್ತಿ