ಗಣರಾಜ್ಯೋತ್ಸವ ದಿನ ‘ದಲಿತ’ ಎಂಬ ಕಾರಣಕ್ಕೆ ಸರಪಂಚ್‌ಗೆ ಧ್ವಜಾರೋಹಣಕ್ಕೆ ಅವಕಾಶ ನಿರಾಕರಣೆ

ಗಣರಾಜ್ಯೋತ್ಸವ ದಿನದಂದು ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಗ್ರಾಮವೊಂದರಲ್ಲಿ ಸರಪಂಚ್‌ಗೆ ಜಾತಿಯ ಕಾರಣ ನೀಡಿ ಧ್ವಜಾರೋಹಣ ಮಾಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪಂಚಾಯತ್ ಇಲಾಖೆ ನೌಕರನನ್ನು ಸೇವೆಯಿಂದ ವಜಾಗೊಳಿಸಿದ್ದಾರೆ. ಶುಕ್ರವಾರ ರಾಜ್‌ಗಢ್ ಜಿಲ್ಲೆಯ ಬಿಯೋರಾ ತಹಸಿಲ್ ವ್ಯಾಪ್ತಿಯ ತರೇನಾ ಗ್ರಾಮ ಪಂಚಾಯತ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಕಾಂಗ್ರೆಸ್ ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಅವರು ಸರಪಂಚ್ ದಲಿತ ಎಂಬ ಕಾರಣಕ್ಕಾಗಿ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಅಕ್ಷಯ್ ತೆಮ್ರಾವಾಲ್ … Continue reading ಗಣರಾಜ್ಯೋತ್ಸವ ದಿನ ‘ದಲಿತ’ ಎಂಬ ಕಾರಣಕ್ಕೆ ಸರಪಂಚ್‌ಗೆ ಧ್ವಜಾರೋಹಣಕ್ಕೆ ಅವಕಾಶ ನಿರಾಕರಣೆ